yettinahole project details in kannada
2012 ರಲ್ಲಿ ಇದು 8 ಸಾವಿರ ಕೋಟಿಯ ಯೋಜನೆ 2027 ಮುಗಿಯುವ ಸಮಯಕ್ಕೆ 28 ಸಾವಿರ ಕೋಟಿ ಆಗುವ ಸಾದ್ಯತೆ ಇದೆ ಪ್ರಸ್ತುತ ಇಗ 23 ಸಾವಿರ ಕೋಟಿ ಖರ್ಚು ಆಗಿದೆ
7 ಜಿಲ್ಲೆಗಳಿಗೆ 527 ಕೆರೆಗಳಿಗೆ ನೀರು ಹರಿಸುವ ಪ್ರಾಜೆಕ್ಟ್ ಎತ್ತಿನ ಹೊಳೆ ಯೋಜನೆ ಇಂದ 6,657 ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆ ಒದಗಿಸುವ ಉದ್ದೇಶ 76 ಲಕ್ಷ ಜನರಿಗೆ ಕುಡಿಯುವ ನೀರು ಪಶ್ಚಿಮ ಘಟ್ಟದಿಂದ 24 ಟಿಎಂಸಿ ನೀರು 8 ಟಿಎಂಸಿ ನೀರು ಪೂರೈಕೆ ಮಾಡುವ ಸಾಧ್ಯತೆ 1980 ರಲ್ಲಿ
ಪರಮಶಿವಯ್ಯ ವರದಿ ಮಾಡಿ ಸರ್ಕಾರಕ್ಕೆ ಸಲಹೆ ನೀಡಿದರು ನೇತ್ರಾವತಿ ಉಪ ನದಿಗಳನ್ನು ಒಂದೆಡೆ ಸೇರಿಸಿ ಬಯಲು ಸೀಮೆಗೆ ನೀರು ಪೂರೈಕೆ ಮಾಡುವ ಯೋಜನೆ ಆಗಿತ್ತು ಇದು ಇಗ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಆಗಿದೆ
ಎತ್ತಿನ ಹೊಳೆ ಯೋಜನೆ ಸರ್ಕಾರ 2024 ಇಸವಿಯಲ್ಲಿ ಮತ್ತೆ ಪ್ರಾರಂಭಿಸಿದೆ 30 ವರ್ಷಗಳ ಹಿಂದಿಯೇ ವರದಿ ಮಾಡಲಾಗಿತ್ತು 7 ಜಿಲ್ಲೆಗೆ ಗಳಿಗೆ ಕುಡಿಯುವ ನೀರಿಗಾಗಿ ಯೋಜನೆಗಾಗಿ ಸರ್ಕಾರ ಕ್ರಮ ಕೈಗೊಳ್ಳಲಿದೆ 23 ಸಾವಿರ ಕೋಟಿಯ ಪ್ರಾಜೆಕ್ಟ್ ಇದಾಗಿದ್ದು 6 ಸಾವಿರ ಕೋಟಿ ಅನುದಾನ ಸರ್ಕಾರ ಇಡುತ್ತದೆ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಉಪ ಮುಖ್ಯ ಡಿಕೆ ಶಿವಕುಮಾರ್ ಹೇಳಿದ್ದಾರೆ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಎತ್ತಿನ ಹೊಳೆ ಕುಡಿಯು ನೀರಿನ ಯೋಜನೆ ಸಕಲೇಶಪುರ ತಾಲೂಕಿನ ಹೆಬ್ಬನಹಳ್ಳ ಬಳಿ ಒಂದನೇ ಹಂತದ ಕಾಮಗಾರಿ ಉದ್ಘಾಟನೆ ಆಯ್ತು 7 ಜಿಲ್ಲೆಗಳು ಹಾಸನ ಚಿಕ್ಕಮಗಳೂರು ತುಮಕೂರು ರಾಮನಗರ ಬೆಂಗಳೂರು ಗ್ರಾಮಾಂತರ ಕೋಲಾರ ಚಿಕ್ಕಬಳ್ಳಾಪುರ 1972 ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆ ಗೆ ಕುಡಿಯುವ ನೀರಿಗಾಗಿ ಪರಮಶಿವಯ್ಯ ವರದಿ ಬರೆದಿದ್ದರು ಮಲೆನಾಡು ಭಾಗದ ನಾಲ್ಕು ನದಿ ಎಣ್ಣೆ ಹೊಳೆ ಕಾಡುಮನೆ ಹಳ್ಳ ಕೆರೆ ಹೊಳೆ ಹೊಂಗಡ ಹಳ್ಳ ನೀರು ತಂದು ಸಕಲೇಶಪುರ ತಾಲೂಕಿನ ಹೆಬ್ಬನಹಳ್ಳ ಮೂಲಕ 7 ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಕೆ ಮಾಡುವ ಯೋಜನೆ ಎತ್ತಿನ ಹೊಳೆ ಯೋಜನೆ 14.056 ಟಿಎಂಸಿ ಕುಡಿಯು ನೀರಿಗಾಗಿ ಮತ್ತು 9.953 ಟಿಎಂಸಿ ಕೆರೆ ತುಂಬಿಸಲು 5 ಜಿಲ್ಲೆಗಳಲ್ಲಿ 527 ಕೆರೆ ತುಂಬಿಸಲು 22 ಸಾವಿರ ಕೋಟಿಯ ಯೋಜನೆ 2014 ರಲ್ಲಿ ಆರಂಭಗೊಂಡ ಮೊದಲ ಹಂತದ ಕಾಮಗಾರಿ ಏತ ಮತ್ತು ವಿದ್ಯುತ್ ಪೂರೈಕೆ ಕಾಮಗಾರಿ ಅನುಷ್ಠಾನಕ್ಕೆ ಯೋಜನೆ 2800 ಕ್ಯೂಸೆಕ್ ನೀರು ಎತ್ತಿ ವಿತರಣ ತೊಟ್ಟಿ 3 ವರೆಗೆ ಪೂರೈಕೆ ಪರಿಸರ ವಾದಿಗಳ ಸ್ಥಳೀಯರ ವಿರೋಧ ಇತ್ತು ಗ್ರೀನ್ ಟ್ರಿಬಿನಲ್ ಚೆನ್ನೈಗೆ ಇ ಪ್ರಕರಣ ಹೋಗಿತ್ತು ಗುರುತ್ವ ಕಾಲುವೆ ಒಟ್ಟು ಉದ್ದ 252.61 ಕಿಲೋ ಮೀಟರ್ ಕಾಮಗಾರಿ ಮುಗಿದಿರುವ ಗುರುತ್ವ ಕಾಲುವೆ ಉದ್ದ 164.47 ಕಿಲೋ ಮೀಟರ್
ಅರಣ್ಯ ಭೂಸ್ವಾಧೀನ ಸಮಸ್ಯೆ ಇಂದ ಕಾಮಗಾರಿಗೆ ತೊಂದರೆ ನಾಲೆ ಮೂಲಕ ವಾಣಿವಿಲಾಸ ಸಾಗರ ಕೆ 132.50 ಕಿಲೋ ನೀರು ಆರಂಭಿಕವಾಗಿ 1500 ಕ್ಯೂಸೆಕ್ ನೀರು ವಾಣಿ ವಿಲಾಸ ಸಾಗರದಲ್ಲಿ ಸಂಗ್ರಹ
ಎತ್ತಿನ ಹೊಳೆ ಯೋಜನೆಗಾಗಿ ಜುಲೈ 2024 ರ ಅಂತ್ಯದ ವರೆಗೆ 16.152 ಕೋಟಿ ವೆಚ್ಚ 31/3/2027 ರ ಅಂತ್ಯಕ್ಕೆ ಯೋಜನೆ ಪೂರ್ಣಗೊಳಿಸುವ ಕಾರ್ಯಕ್ರಮ ಮಳೆಯ ಅವಧಿಯಲ್ಲಿ 24.01 ಟಿಎಂಸಿ ಪ್ರಮಾಣದ ಪ್ರವಾಹದ ನೀರು ಬಳಸಿಕೊಳ್ಳುವುದು ಹೇಮಾವತಿ ಬೇಸಿನ್ ಗೆ ಪೂರೈಕೆ ಎಣ್ಣೆ ಹೊಳೆ ಭಾಗದಲ್ಲಿ ಭೂ ಕುಸಿತ ಆಗುವ ಸಾದ್ಯತೆ ಇದೆ ಯೋಜನೆ ಇಂದ ಬರಪೀಡಿತ 29 ತಾಲೂಕಿನ 38 ಪಟ್ಟಣಗಳಿಗೆ ನೀರು 6,657 ಗ್ರಾಮಗಳ 75.59 ಲಕ್ಷ ಜನರಿಗೆ ನೀರು ಪೂರೈಕೆ
ಬಯಲು ಸೀಮೆಗೆ ಕುಡಿಯು ನೀರಿನ ತರುವ ಯೋಜನೆ ಮುಖ್ಯ ಮಂತ್ರಿ ಸಿದ್ದರಾಮಯ್ಯ 10 ವರ್ಷದ ಹಿಂದೆ ಆರಂಭಿಸಿದ್ದರು ಇದೀಗ ಮತ್ತೆ ಆರಂಭವಾಗಿದೆ ಪಶ್ಚಿಮ ಘಟ್ಟದಲ್ಲಿ ಹುಟ್ಟಿದ ನದಿಗಳು ಅರಬ್ಬಿ ಸಮುದ್ರ ಸೇರುತ್ತಿದ್ದವು ಪೂರ್ವಕ್ಕೆ ನದಿ ನೀರು ಪೂರೈಕೆ ಮಾಡಿ ಕೃಷಿ ಕುಡಿಯು ನೀರಿಗಾಗಿ ಮತ್ತು ವಿದ್ಯುತ್ ಉತ್ಪಾದನೆ ಗೆ ಎತ್ತಿನ ಹೊಳೆ ಯೋಜನೆ ಜಾರಿಗೆ ತರಲಾಗಿದೆ ಚಿತ್ರದುರ್ಗದ ವಾಣಿವಿಲಾಸ ಸಾಗರ ಕೆ ಹರಿದ ಗಂಗೆ 2026 27 ಕೆ ಎರಡನೇ ಹಂತದ ಕಾಮಗಾರಿ ಮುಕ್ತಾಯಗೊಳ್ಳಲಿದೆ
ಮುಖ್ಯ ಮಂತ್ರಿ ಸಿದ್ದರಾಮಯ್ಯ ಹೇಳಿದ್ದರು
ಎತ್ತಿನ ಹೊಳೆ ಯೋಜನೆಯ ಲಾಭ ಬಯಲು ಸೀಮೆಯ ಭಾಗದ ಜನರಿಗೆ ವರದಾನವಾಗಲಿದೆ ಕೃಷಿ ಕುಡಿಯುವ ನೀರಿಗಾಗಿ ಕಷ್ಟ ಪಡುತ್ತಿದ್ದ ಕೋಲಾರ ಚಿಕ್ಕಬಳ್ಳಾಪುರ ರಾಮನಗರ ಬೆಂಗಳೂರು ಗ್ರಾಮಾಂತರ ತುಮಕೂರು ಹಾಸನ ಚಿಕ್ಕಮಗಳೂರು ಜನ ಇ ಯೋಜನೆಯಿಂದ
ಬಹಳಷ್ಟು ಸಹಕಾರಿಯಾಗಲಿದೆ ಕಾಂಗ್ರೆಸ್ ಪಕ್ಷ ಚುನಾವಣಾ ಸಮಯದಲ್ಲಿ ಹೇಳಿದ ಹಾಗೆ ಯೋಜನೆ ಪ್ರಾರಂಭಿಸಿದೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ಉಪ ಮುಖ್ಯ ಮಂತ್ರಿ ಡಿಕೆ ಶಿವಕುಮಾರ್ ಗೃಹ ಸಚಿವ ಡಾಕ್ಟರ್ ಜಿ ಪರಮೇಶ್ವರ್ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಹೆಬ್ಬನ ಹಳ್ಳ ದಲ್ಲಿ ಉದ್ಘಾಟನೆ ಮಾಡಿದರು 2027 ಕೆ ಎತ್ತಿನ ಹೊಳೆ ಯೋಜನೆ ಮುಕ್ತಾಯವಾಗಲಿದೆ
ಎತ್ತಿನ ಹೊಳೆ ಯೋಜನೆಇಂದ ಭೂ ಕುಸಿತ ಆಗುತ್ತಿದೆ ಶಿರಾಡಿ ಘಾಟ್ ಬಿಸಿಲೆ ಘಾಟ್ ನೀರಿನ ಇಳುವರಿ ಪ್ರದೇಶ ಬರಿದಾಯಿತು ತಾಪಮಾನ ಹೆಚ್ಚು ಆಯ್ತ್ ನದಿ ಬತ್ತಿ ಹೋಯ್ತ್ ಎಂದು ಪರಿಸರ ತಜ್ಞ ದಿನೇಶ್ ಹೊಳ್ಳ ಹೇಳಿದ್ದಾರೆ ಇದರಿಂದ ಭೂ ಕುಸಿತ ಹೆಚ್ಚಾಗುತ್ತದೆ ಚಾರ್ಮಾಡಿ ಘಾಟಿ ಮುಂತಾದ ಕಡೆಗಳಲ್ಲಿ ಭೂ ಕುಸಿತ ಆಗುವ ಸಂಭವ ಇದೆ ಇ ಯೋಜನೆ ಕುಡಿಯುವ ನೀರಿಗಾಗಿ ಉತ್ತಮ ಯೋಜನೆ ಆದರೆ ಪರಿಸರ ತಜ್ಞರ ಪ್ರಕಾರ ಇದೊಂದು ಅವೈಜ್ಞಾನಿಕ ಎಂದು ಅಭಿಪ್ರಾಯ ಪಟ್ಟಿದ್ದಾರೆ ಹಾಗೆಯೇ ಚೆನೈ ಗ್ರೀನ್ ಟ್ರೀಬಿನಲ್ ಗೆ ಎತ್ತಿನ ಹೊಳೆ ಯೋಜನೆ ಪ್ರಕರಣ ಹೋಗಿತ್ತು
ಎಣ್ಣೆ ಹೊಳೆ ಹೊಂಗದ ಹಳ್ಳ ಕಾಡುಮನೆ ಹಳ್ಳ ಕೇರೆ ಹೊಳೆ ಇ ನಾಲ್ಕು ನದಿಗಳನ್ನು ಸೇರಿಸಿ ಮಾಡುವ ಯೋಜನೆ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಎತ್ತಿನ ಹೊಳೆ ಯೋಜನೆ
ಕಾಂಗ್ರೆಸ್ ಪಕ್ಷ ಚುನಾವಣಾ ಸಮಯದಲ್ಲಿ ನಾವು ಎತ್ತಿನ ಹೊಳೆ ಯೋಜನೆ ಮಾಡುತ್ತೇವೆ ಎಂದು ಮಾತು ಕೊಟ್ಟಿತು ಇಗ ಅಧಿಕಾರಕ್ಕೆ ಬಂದ ನಂತರ ಯೋಜನೇ ಕೈಗೆತ್ತಿ ಕೊಂಡಿದೆ ಇದರಿಂದ ಕುಡಿಯುವ ನೀರಿಗಾಗಿ ಬಯಲು ಸೀಮೆಯ ಜನ ಬಹಳಷ್ಟು ಕಷ್ಟ ಪಡುತ್ತಿದ್ದರು ಕೃಷಿ ಚುವಟಿಕೆಗಳಿಗೆ ನೀರಿನ ಅಭಾವ ಆಗಿತ್ತು ಇದೀಗ ಎತ್ತಿನ ಹೊಳೆ ಯೋಜನೆ ಇಂದ ಕೋಲಾರ ಚಿಕ್ಕಬಳ್ಳಾಪುರ ರಾಮನಗರ ತುಮಕೂರು ಹಾಸನ ಚಿಕ್ಕಮಗಳೂರು ಸೇರಿದಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಕುಡಿಯುವ ನೀರು ಪೂರೈಕೆ ಆಗಲಿದೆ ಕಾವೇರಿ ನೀರನ್ನು ಅವಲಂಬಿಸಿದ
ಜನರು ಇಗ ಎತ್ತಿನ ಹೊಳೆ ಯೋಜನೆ ಇಂದ ನೀರಿನ ಅಭಾವ ಹೋಗಲಾಡಿಸಲು ಸಹಕಾರಿ ಆಗಿದೆ 2013 ರಲ್ಲಿ ಮುಖ್ಯ ಮಂತ್ರಿ ಆಗಿದ್ದ ಡಿವಿ ಸದಾನಂದ ಗೌಡ ಅವರು ಇ ಯೋಜನೆ ಬಗ್ಗೆ ಆಸಕ್ತಿ ತೋರಿಸಿಲ್ಲ ಏಕೆಂದರೆ ಅವ್ರು ಪುತ್ತೂರು ಭಾಗದವರಾಗಿದ್ದರು ಹಾಗಾಗಿ ಆಲ್ಲಿ ಎತ್ತಿನ ಹೊಳೆ ಯೋಜನೆ ಬಗ್ಗೆ ತೀರ್ವ ವಿರೋಧ ವ್ಯಕ್ತವಾಗಿತ್ತು ಹೀಗಾಗಿ ಡಿಕೆ ಶಿವಕುಮಾರ್ ಉಪ ಮುಖ್ಯ ಮಂತ್ರಿಗಳದ ಡಿಕೆ ಶಿವಕುಮಾರ್ ಅವರ ಪ್ರಾಬಲ್ಯ ಇರುವ ಹಳೆ ಮೈಸೂರು ಭಾಗಕ್ಕೆ ರಾಜಕೀಯ ಲೆಕ್ಕಾಚಾರ ಹಾಕಿ ಇ ಯೋಜನೆ ಜಾರಿಗೆ ತರಲಾಗಿದೆ ಇದರಿಂದ ಕೃಷಿ ಮತ್ತೂ ಬೆಂಗಳೂರು ನಗರದ ಜನತೆ ಕಾವೇರಿ ನೀರು ಅವಲಂಬಿಸಿದ್ದರು ಕೆಲವೊಮ್ಮೆ ಕಾವೇರಿ ನೀರು ತಮಿಳ್ನಾಡಿಗೆ ಬಿಟ್ಟು
ಕಾಲಿ ಆಗಿ ಕುಡಿಯುವ ನೀರಿಗೂ ಹಾಹಾಕಾರ ಆಗುತ್ತಿತ್ತು ಇದೀಗ ಎತ್ತಿನ ಹೊಳೆ ಯೋಜನೆ ಇಂದ ಬೆಂಗಳೂರು ಜನತೆಗೆ ಸಹಕಾರಿ ಆಗಲಿದೆ
ಮತ್ತು ವಿದ್ಯುತ್ ಉತ್ಪಾದನೆ ಮಾಡುವ ಉದ್ದೇಶ ಸಹ ಸರ್ಕಾರ ಹೊಂದಿದೆ
ಬಹಳಷ್ಟು ಜನರಿಗೆ ಸಹಕಾರಿ ಆಗಲಿದೆ ಕೃಷಿ ಗೆ ಕೆರೆ ಗಳ ಮೂಲಕ ನೀರು ಪೂರೈಕೆ ಮಾಡುವ ಸಾಧ್ಯತೆ ಇದೆ ಕೋಲಾರ ಚಿಕ್ಕಬಳ್ಳಾಪುರ ರಾಮನಗರ ಜಿಲ್ಲೆಗೆ ಉತ್ತಮ ಸೌಲಭ್ಯ ಒದಗಿಸುವಲ್ಲಿ ಸರ್ಕಾರ ಯಶಸ್ವಿ ಆಗಿದ್ದಾರೆ ಮತ್ತು ಹಳೆ ಮೈಸೂರು ಭಾಗಕ್ಕೆ ಕುಡಿಯುವ ನೀರು ಪೂರೈಕೆ ಮಾಡಿದ್ದರಿಂದ ಕಾಂಗ್ರೆಸ್ ಮತ ಬ್ಯಾಂಕ್ ಗಟ್ಟಿ ಆಗಿದೆ