28 ವರ್ಷದ ಹಳೆಯ ಕೇರಳದ ಅಭಯ ಪ್ರಕರಣಕ್ಕೆ ಒಬ್ಬ ಅಡಿಕೆ ಕಳ್ಳನ ಸಾಕ್ಷ್ಯ ಆಗಿ ಪರಿಗಣಿಸಿ ಮರು ತನಿಖೆ ನಡೆಸಿತು ಒಬ್ಬ ಪಾದ್ರಿಯ ಅನೈತಿಕ ಸಂಬಂಧ ನೋಡಿದ ಅಪ್ರಾಪ್ತ ಬಾಲಕಿಯನ್ನು ಕೊಂದು ಬಾವಿಯಲ್ಲಿ ಹಾಕಲಾಗಿತ್ತು ಅದನ್ನು ಅಡಿಕೆ ಕಳ್ಳ ಎಂದು ಕೇರಳದಲ್ಲಿ ಗುರುತಿಸಿಕೊಡಿಂದ ಅಡಿಕೆ ರಾಜು ಎಂಬುವನು ರಾತ್ರಿ ಆಡಿಕೆ ಕದಿಯುವ ಸಮಯದಲ್ಲಿ ಮರದ ಮೇಲೆ ಕೂತಿದ್ದಾಗ ಕೆಳಗಡೆ ಶವ ಸಾಗಿಸುವುದನ್ನು ನೋಡಿರುತ್ತಾನೆ ಮರು ದಿನ ಪೇಪರ್ ಆಲ್ಲಿ ಬರುತ್ತದೆ ನಾನು ನೋಡಿದ್ದೇನೆ ಎಂದು ಪೊಲೀಸ್ ಬಳಿ ಹೇಳಿದಾಗ ಅವನಿಗೆ ಹೊಡೆಯುತ್ತಾರೆ ಹಲವು ವರ್ಷಗಳ ನಂತರ ನ್ಯಾಯಾಲಯ ಆತನ ಮಾತು ನಂಬಿ ಮರು ತನಿಖೆ ನಡೆಸುತ್ತದೆ 28 ವರ್ಷದ ಬಳಿಕ ಪಾದ್ರಿ ಗೆ ಶಿಕ್ಷೆ ಆಗುತ್ತದೆ ಹೀಗಿರುವಾಗ ಸೌಜನ್ಯ ಪ್ರಕರಣದಲ್ಲಿ ಹಲವು ಸಾಕ್ಷ್ಯ ಇದ್ರು ಏಕೆ ನ್ಯಾಯಾಲಯ ಮರು ತನಿಖೆ ಆದೇಶ ನೀಡಿಲ್ಲ ಇದರ ಹಿಂದೆ ಗೋಧಿಯ ಕೈವಾಡ ಇರುವುದು ಖಂಡಿತ ಏಕೆಂದರೆ 2 ವಾರದ ಹಿಂದೆ ಹೈಕೋರ್ಟ ನ್ಯಾಯಾಧೀಶರನ್ನು ಮಾವುತ ಪ್ರಕರಣದ ಆರೋಪಿ ಸ್ವಾಗತ ಮಾಡುತ್ತಾನೆ
ಹೈಕೋರ್ಟ್ ನ್ಯಾಯಾಧೀಶರು ಬಂದಾಗ ಏಕೆ ಮಾವುತ ಪ್ರಕರಣದ ಆರೋಪಿ ಸ್ವಾಗತ ಮಾಡುತ್ತಾನೆ ಮಾವುತ ಪ್ರಕರಣ ಸಿ ರಿಪೋರ್ಟ್ ಇದೆ ಪತ್ತೆ ಹಚ್ಚಲಾಗಿದ ಪ್ರಕರಣ ಎಂದು ಪೊಲೀಸರು ಫೈಲ್ ಕ್ಲೋಸ್ ಮಾಡಿದ್ದಾರೆ ನಾರಾಯಣ ಯಮುನ ಕೊಲೆಗಾರರು ಯಾರು ಆ ಜಾಗದಲ್ಲಿ ಬೃಹತ್ ಹೋಟೆಲ್ ಕಟ್ಟಿದ್ದಾರೆ ಆದರೇ ಇನ್ನು ಆ ಜಾಗ ನಾರಾಯಣ ಸಾಫಲ್ಯ ಅವರ ಹೆಸರಲ್ಲಿ ಇದೆ ಇದರ ಹಿಂದೆ ಪ್ರಭಾವಿ ವ್ಯಕ್ತಿಗಳ ಕೈವಾಡ ಇರುವುದು ಖಂಡಿತ ಏಕೆಂದರೆ ಮಾವುತ ಪ್ರಕರಣದಲ್ಲಿ ಕೂಡ ಸಂತೋಷ್ ರಾವ್ ಅನ್ನು ಫಿಕ್ಸ್ ಮಾಡಲಾಗಿದೆ ಎಂದು ನ್ಯಾಯಾಲಯದಲ್ಲಿ ಸೌಜನ್ಯ ಪ್ರಕರಣದ ವಕೀಲರಾದ ಎಂ ಆರ್ ಬಾಲಕೃಷ್ಣ ಅವ್ರು ನ್ಯಾಯಮೂರ್ತಿ ಗೆ ಹೇಳಿದರು ಅದಕ್ಕೆ ನ್ಯಾಯಾಧೀಶ ರೂ ಓಹ್ ಅದರಲ್ಲೂ ಇವನ್ನನ್ನು ಫಿಕ್ಸ್ ಮಾಡಿದ್ದಾರೆಯೇ ಎಂದು ಆಶ್ಚರ್ಯ ಪಟ್ಟರು ಹೀಗಾಗಿ ಜಾಗದ ವಿಷಯಕ್ಕೆ ನಡೆದ ಜೋಡಿ ಕೊಲೆ ಮಾವುತ ನಾರಾಯಣ ಸಾಫಲ್ಯ ಯಮುನ ಅಣ್ಣ ತಂಗಿ ಹತ್ಯೆ ರುಬ್ಬೊ ಕಲ್ಲಿನಿಂದ ಜಜ್ಜಿ ಹತ್ಯೆ ಮಾಡಲಾಗಿದೆ ಇದರ ಹಿಂದೆ ಪ್ರಭಾವಿ ವ್ಯಕ್ತಿಗಳ ಕೈವಾಡ ಇರುವುದು ಖಂಡಿತ ಅನಿಸುತ್ತೆ ಏಕೆಂದರೆ ನಾರಾಯಣ ಸಾಫಲ್ಯ ಪತ್ನಿ ಸುಂದರಿ ಕೊಟ್ಟ ಕಂಪ್ಲೇಂಟ್ ಆಲ್ಲಿ ರಾಜ್ಯ ಸಭಾ ಸದಸ್ಯರ ತಮ್ಮನ ಹೆಸರು ಇರುವುದು ಕಂಪ್ಲೇಂಟ್ ಆಲ್ಲಿ ದೃಢವಾಗಿದೆ
ಹೀಗಾಗಿ ಕಣ್ಣ ಮುಂದೆ ಅಪರಾಧಿ ಇದ್ದರು ಪೊಲೀಸ್ ಇಲಾಖೆ ಏಕೆ ಕ್ರಮ ಕೈಗೊಳ್ಳಲಾಗುವುದಿಲ್ಲ ಎಂಬ ಪ್ರಶ್ನೆ ಮೂಡುತ್ತದೆ
ಮಾವುತ ಪ್ರಕರಣದ ಸಾಕ್ಷ್ಯ 6 ತಿಂಗಳ ಹಿಂದೆ ಅನ್ನ ಬಸಿಯುವ ಪಾತ್ರೆಯಲ್ಲಿ ಮುಳುಗಿಸಿ ಹತ್ಯೆ ಮಾಡಲಾಗಿದೆ ಇದು ಕೂಡ ಸರಿಯಾಗಿ ತನಿಖೆ ನಡೆಸಿಲ್ಲ ಏಕೆ ಈ ದೇಶದ ಕಾನೂನು ಆ ಪ್ರಭಾವಿ ವ್ಯಕ್ತಿಗಳಿಗೆ
ಕಾಮಂದರಿಗೆ ಅನ್ವಯ ಆಗುವುದಿಲ್ಲವೇ ಎಂಬ ಪ್ರಶ್ನೆ ಮೂಡುತ್ತದೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಪಕ್ಷದ ರಾಜ್ಯ ಸಭಾ ಸದಸ್ಯರ ಊರಿನಲ್ಲಿ ನಡೆಯುವ ಅಸಹಜ ಸಾವುಗಳ ತನಿಖೆ ಏಕೆ ನಡೆಸಿಲ್ಲ ಎಂಬ ಪ್ರಶ್ನೆ ಮೂಡುತ್ತದೆ ಮತ್ತು ಅಪರಾಧಿ
ಎಷ್ಟು ದೊಡ್ಡ ವ್ಯಕ್ತಿ ಆದರೂ ಬಂಧಿಸಿ ಸಿ ರಿಪೋರ್ಟ್ ಇಂದ ಎ ರಿಪೋರ್ಟ್ ಮಾಡ್ಬೇಕು ಪೊಲೀಸ್ ಇಲಾಖೆ
ಸೌಜನ್ಯ ಪ್ರಕರಣ ಹಳ್ಳ ಹಿಡಿಸಿದ ಹಾಗೆ ಮಾಡಿದ ಯೋಗೀಶ್ ಕುಮಾರ್ ಮಾವುತ ಪ್ರಕರಣ ಕೂಡ ಹಳ್ಳ ಹಿಡಿಸಿದ ಸಂತೋಷ್ ರಾವ್ ಅಪರಾಧಿ ಎಂದು ರಿಪೋರ್ಟ್ ಬರೆದ ಬ್ರಷ್ಟ ಅಧಿಕಾರಿ ಯೋಗೀಶ್ ಕುಮಾರ್ ಗೆ ಶಿಕ್ಷೆ ಆಗಬೇಕು