skdrdp loan interest rate
ಧರ್ಸ್ಥಳ ಹೆಸರಿನಲ್ಲಿ ನಡೆಯುತ್ತಿರುವ ಅಕ್ರಮ ಮೀಟರ್ ಬಡ್ಡಿ ದದೆಯ ಶೇಕಡಾ ಬಡ್ಡಿ ದರ % of Rate of Interest ಎಷ್ಟು ಎನ್ನುವುದು ಅದೇ SKDRDP ನೀಡಿದ ದಾಖಲೆಯಲ್ಲಿ ಬಯಲಾಗಿದೆ, ಸದಸ್ಯರೇ ಸ್ವಲ್ಪ ಇದನ್ನು ಗಮನಿಸಿ!
ಕೇಂದ್ರ : ತೋರಣ ಗದ್ದೆ ( ಶೃಂಗೇರಿ )
ಸಂಘದ ಹೆಸರು : ಹೇಮಶ್ರೀ.
ಸದಸ್ಯರಿಗೆ ಮಂಜೂರು ಆದ ಸಾಲ : 300,000( 3 ಲಕ್ಷ ರೂಪಾಯಿ )
PRK ಪ್ರೀಮಿಯಂ : 15605 ರೂ. ( ಭದ್ರತೆ ಇಲ್ಲದೇ ಸಾಲ ಕೊಡ್ತೀವಿ ಅಂತ ಪುಂಗಿ ಊದುವ ಪೂಜ್ಯರು..PRK ಕಡ್ಡಾಯ ಏಕೆ? ಅದಕ್ಕೆ ಬಡ್ಡಿ ಸೇರಿಸುವುದು ಏಕೆ? PRK ಪ್ರೀಮಿಯಂ ಸಂಖ್ಯೆ – policy number ಏಕೆ ಬರೆದಿಲ್ಲ? ಇದು ಖೊಟ್ಟಿ ಅಲ್ಲವೇ? ಬ್ಯಾಂಕ್ ನಿಂದ ಕೊಡುವ ಸಾಲಕ್ಕೂ, Lic ವಿಮೆಗೂ ಏನ್ ಸಂಬಂಧ?)
ಒಟ್ಟು ಪವತಿಸಬೇಕಾದ ಮೊತ್ತ : 433571 ರೂಪಾಯಿ. ಅಂದರೆ 300000/- ( 3 ಲಕ್ಷ ) ಸಾಲಕ್ಕೆ 1,33,571 ( ಒಂದು ಲಕ್ಷ, ಮೂವತ್ತು ಮೂರು ಸಾವಿರ, ಐದು ನೂರಾ ಎಪ್ಪತ್ತೊಂದು ರೂಪಾಯಿ ) ಒಟ್ಟು ಬಡ್ಡಿ. ಇದರ ಶೇಕಡಾ ವಾರು ಬಡ್ಡಿ ದರ 44.52366%.
ಹೋಗಲಿ ಇವರ ಕರ್ಮ ಎಂದು PRK ಯ 15605 ರೂಪಾಯಿ ಬಡ್ಡಿಯನ್ನು ಧರ್ಮಕ್ಕೆ ಬಿಟ್ಟರೂ ಒಟ್ಟು 39.3222 % ಆಗುತ್ತದೆ ( calculator ಗಮನಿಸಿ ಮತ್ತು ನೀವು ಕೂಡ ಲೆಕ್ಕ ಹಾಕಿ ).
ಈಗ ಹೇಳಿ ಎಷ್ಟು ಆಯಿತು SKDRDP ಸಂಘದ ಬಡ್ಡಿ?
ಬಹುಮುಖ್ಯ ಗಮನಿಸಬೇಕಾದ ಅಂಶಗಳು :
ಬ್ಯಾಂಕ್ ವಾರ್ಷಿಕ ಬಡ್ಡಿ ಮತ್ತು ಸೇವಾ ಶುಲ್ಕ 13.8%. ಸಂಘ ವಿಧಿಸುವ ವಾರ್ಷಿಕ ಬಡ್ಡಿ 14%. ಇಲ್ಲಿ ಸೇವಾ ಶುಲ್ಕ ವಿಧಿಸುವ ಹಕ್ಕು SKDRDP ಗೆ ಕೊಟ್ಟವರು ಯಾರು? ಬ್ಯಾಂಕಿನ 13.8% ಗೆ ಸಂಘ 14% ಯಾಕೆ ಹೇಗೆ ವಿಧಿಸುತ್ತದೆ. SKDRDP ಲಾಭ ರಹಿತ ಜೈನ ( ಅಲ್ಪ ಸಂಖ್ಯಾತರು ಕೋಟಾ )ಕುಟುಂಬದ trust ಎಂದು ಹೇಳಿ ಸರ್ಕಾರಕ್ಕೆ GST ಶುಲ್ಕ ಕಟ್ಟದೆ ಜಾರಿ ಕೊಳ್ಳುವ ವರೇಂದ್ರ ಜೈನ್ ಕುಟುಂಬ, ಸಂಘದ ಸದಸ್ಯರಿಗೆ ಸೇವಾ ಶುಲ್ಕ ಹೇಗೆ ವಿಧಿಸುತ್ತಾರೆ? ಇದು ವಂಚನೆ ಅಲ್ಲವೇ??
ಕೇಂದ್ರ ಸರ್ಕಾರದ NRLM ಯೋಜನೆ ( ದೀನ್ ದಯಾಳ್ – ಸಂಜೀವಿನಿ ಯೋಜನೆ )ಇಂದ 5-7 % ಸಬ್ಸಿಡಿ ಹಣ ಸ್ವಸಹಾಯ ಗುಂಪುಗಳಿಗೆ ನೀಡಿದೆ. ಸರ್ಕಾರ ಬಡ್ಡಿ ಮನ್ನಾ ಮಾಡಿದರು ಕೂಡ ಸ್ವಸಹಾಯ ಗುಂಪಿನಿಂದ SKDRDP ಏಕೆ ಬಡ್ಡಿ ಕಟ್ಟಿಸಿಕೊಳ್ಳುತ್ತಿದೆ? ಇದು ಮಹಾ ವಂಚನೆ ಅಲ್ಲವೇ?
ನೈಜತೆಯನ್ನು fake fake ಎಂದು ಬೊಬ್ಬೆ ಹೊಡೆಯುವ payment ಕಾಮೆಂಟ್ ಗಿರಾಕಿಗಳು ಈ ದಾಖಲೆ fake ಎಂದಾದರೆ ಮೊದಲು ನಿಮ್ಮ ಓಡಿ ಹೋದ ಮಂನಾಥನ ಮೇಲೆ ಮತ್ತು Fake ದೇವಮಾನವ ವೀರದ್ರ ಜೈನ್ ಯಾನೆ ಹೆಗ್ಗಡೆ ಮೇಲೆ case ಹಾಕಿ. ಸಂಘದ ವಿವರ ಎಲ್ಲವೂ ಇದೆ ಇದರಲ್ಲಿ.
ಲೆಕ್ಕ ಗೊತ್ತಿಲ್ಲದ ಅಮಾಯಕ ಜನರ ಮುಖಕ್ಕೆ ಹಿಂದೂಗಳ ಪವಿತ್ರ ಧರ್ಮಸ್ಥಳದ ಹೆಸರು ಮುಂದಿಟ್ಟು ಮಂಕು ಬೂದಿ ಎರಚಿ ರಕ್ಹೀರಿದ್ದು ಸಾಕು ನಿಮ್ಮ 420 ಹೆಗ್ಗಡೆ ಕುಟುಂಬ.
ಜಾಗೃತರಾಗಿ ಜನಸಾಮಾನ್ಯರೇ!! ಎದ್ದೇಳಿ!! ಎದ್ದೇಳು ಮಂಜುನಾಥ.
# justice for Soujanya🔥🔥🔥
# team Timarodi 💪💪💪
ಧರ್ಸ್ಥಳ ಸಂಘದ ಬಡ್ಡಿ ದಧೆ ಸಾಲ ವಸೂಲಿ ಕಿರಕುದಿಂದ ಮಹಿಳೆಯರು ಆತ್ತ್ಯೆ ಮಾಡಿಕೊಂಡಿದ್ದಾರೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗ ಲಕ್ಷ್ಮಿ ಚೌದರಿ ಅವರು ಮೈಕ್ರೋ ಫೈನಾನ್ಸ್ ವಿರುದ್ಧ ದ್ವನಿ ಎತ್ತಿದ್ದಾರೆ ಹೀಗಾಗಿ ಸರ್ಕಾರ ಕೂಡಲೇ ಅಕ್ರಮ ಬಡ್ಡಿ ದಂ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಧರ್ಮಸ್ಳ ಸಂಘದ ವಿರುದ್ಧ ಸೌಜನ್ಯ ಹೋರಾಟಗಾರರು ದೂರು ನೀಡಿದ್ದಾರೆ ಧರ್ಮಸ್ಳ ಸಂಘದ ಅಧ್ಯಕ್ಷ ರ ಮೇಲೆ ಸರ್ಕಾರ ಕ್ರಮ ಕೈಗೊಳ್ಳಬೇಕು
skdrdp scholarship
ಅಭಿವೃದ್ಧಿ ಹೆಸರಿನ ಸಂಘದ ಅವಸ್ಥೆ ನೋಡಿ.. 😂. ಆ ಸಂಸ್ಥೆಯಲ್ಲಿ ದುಡಿದ ಸಿಬ್ಬಂದಿಗಳೇ ಅದರ ಒಳಗಿನ ಕರ್ಮಕಾಂಡ ತೆರೆದಿಡುತ್ತಿದ್ದಾರೆ. ಇನ್ನು ನಾವೇನು ಹೇಳುವುದು ಇದೆ. 🤩.ಬರೀ PRK ಮಾತ್ರ ಅಲ್ಲ, ಈ ವೀರೇದ್ರ ಜೈನ್ ನೀಡಿದ ಎಲ್ಲ ಇನ್ಶೂರೆನ್ಸ್ ವಿಮೆಗಳೂ ಖೊಟ್ಟಿ ಆಗಿವೆ. ವಿಮೆ ಅಂತ ದುಡ್ಡು ವಸೂಲಿ ಮಾಡಿದ್ದಾರೆ. ವಿಮೆಯ ಬಾಂಡ್ ಕೊಡಲೇ ಇಲ್ಲ. ವಿಮೆ ದುಡ್ಡು ಕಟ್ಟಿದ ಲಕ್ಷಾಂತರ ಜನ ಆಸ್ಪತ್ರೆಗೆ ಹೋಗಿ ಪ್ರಯೋಜನ ಇಲ್ಲದೇ ಗೊಳಾಡುತ್ತಿದ್ದಾರೆ..
ಅಮಾಯಕ SKDRDP ಸಿಬ್ಬಂದಿಗೆ ಹಿಡಿ ಶಾಪ..
ವಿಮೆ ಹಣ ಗುಳುಂ ಮಾಡಿದ ಪೂಜ್ಯರಿಗೆ ಪ್ರಶಸ್ತಿ…
ಹೇಗಿದೆ ನೋಡಿ ದೇಶದ ಏಕೈಕ ಲಾಭ ರಹಿತ ಟ್ರಸ್ಟಿನ Soft ware 😂.
ಜಾಗೃತರಾಗಿ!! ಎದ್ದೇಳಿ..
ಎದ್ದೇಳು ಮಂಜುನಾಥ.
ಪರಮಪೂಜ್ಯರು ತಮ್ಮ ಅಮೃತ ಹಸ್ತದಿಂದ ರಚಿಸಿದ ಬಡ್ಡಿ ಸಂಘದ ಧ್ಯೇಯಗೀತೆಯನ್ನು ತಪ್ಪದೇ ಕೇಳಿರಿ. ಪೂಜ್ಯರ ಸಂಸ್ಕಾರ, ಆಚಾರ ವಿಚಾರ ಕುರಿತಾಗಿ ಸ್ವಚ್ಛ ಶ್ರೇಷ್ಠ ಭಾಷೆಯಲ್ಲಿ ಪೂಜ್ಯರು ಸ್ಥಾಪಿಸಿದ ಸಂಘದ ಯೋಜನಾ ಅಧಿಕಾರಿಯೊಬ್ಬರು ತಮ್ಮ ಕೋಗಿಲೆ ಕಂಠದಲ್ಲಿ ಹಾಡಿ ಪೂಜ್ಯರ ಸಂದೇಶವನ್ನು ದಶದಿಕ್ಕುಗಳಲ್ಲಿ ಪಸರಿಸುವ ಯೋಗ್ಯಕಾರ್ಯ ಮಾಡಿದ್ದಾರೆ. ಪೂಜ್ಯರ ಈ ಸಂಸ್ಕಾರ ಸಂದೇಶವು ಇಂದು ಕರುನಾಡಿನ ಪ್ರತಿಗ್ರಾಮಗಳಲ್ಲಿ ಹಗಲು ರಾತ್ರಿ ಕೇಳಸಿಗುತ್ತದೆ. ಜೀವನದಲ್ಲಿ ಸಂತೋಷ ನೆಮ್ಮದಿ ಮತ್ತು ಮುಕ್ತಿ ಹೊಂದಲು ಪೂಜ್ಯರ ಈ ವಾಣಿಯನ್ನು ಕೇಳಬಹುದು. ಮುಕ್ತಿ ಹೊಂದಿದ CERTIFICATE ಅನ್ನು ಪೂಜ್ಯರ ಯೋಜನಾ ಅಧಿಕಾರಿಗಳಿಗೆ ಕೊಡುವುದು ಕಡ್ಡಾಯ ( ಅವರು ಹೇಳಿದಂತೆ ). ಇಡೀ ದೇಶದಲ್ಲಿ ಸಂಸ್ಕಾರ ಇರುವ ಏಕೈಕ ಲಾಭ ರಹಿತ Trust ಅಂದರೆ ಪೂಜ್ಯರು ಸ್ಥಾಪಿಸಿದ SKDRDP BC ಕಮಿಷನ್ ಏಜೆಂಟ್ trust ಎನ್ನುವುದು ಈ ಸುಮಧುರ ವಾಣಿಯಿಂದ ಅರಿವಾಗುತ್ತದೆ. ಜೀವನದಲ್ಲಿ ಸಾಲ ಮಾಡಿ, ಬಡ್ಡಿ ಕಟ್ಟಿ ಜಿಗುಪ್ಸೆ ಹೊಂದಿದವರು ಈ ಅಮೃತವಾಣಿ ತಪ್ಪದೇ ಕೇಳಿ ಮತ್ತು ಜಾಗೃತರಾಗಿ!!!ಎದ್ದೇಳಿ.
ಎದ್ದೇಳು ಮಂಜುನಾಥ 🙏🙏🙏
ಸ್ವಸಹಾಯ ಸಂಘ ಬೇಕೆ ಬೇಕು ಅನ್ನು ವವರು
ನಿಮ್ಮ ಸಮೀಪದ ಅಂಗನವಾಡಿ ಟೀಚರ್ ರನ್ನು ಬೆಟ್ಟಿ ಮಾಡಿ ಮಾತಾಡಿ
10 ರಿಂದ 25 ಜನ ಸೇರಿದರು ಪರವಾಗಿಲ್ಲ
ಸ್ತ್ರೀ ಶಕ್ತಿ ಸ್ವಸಹಾಯ ಗುಂಪು ರಚನೆ ಮಾಡಿ ಕೊಡುತ್ತಾರೆ
ಸ್ತ್ರೀ ಶಕ್ತಿ ಸ್ವಸಹಾಯ ಗುಂಪು ಸರ್ಕಾರಕ್ಕೆ ಸೇರಿದ್ದು ಅದರಲ್ಲಿ 7% ಬಡ್ಡಿಯಲ್ಲಿ ಲೋನ್ ಕೊಡತ್ತಾರೆ
ಅಲ್ಲದೆ ಬ್ಯಾಕ್ ಪಾಸ್ ಪುಸ್ತಕ ಕೂಡ ಕೊಡತ್ತಾರೆ
ನಿಮ್ಮ ಲೋನ್ ಅಮೌಂಟ್ ಮತ್ತು ಉಳಿತಾಯ ನೇರವಾಗಿ ಬ್ಯಾಕ್ ಗೆನೆ ಕಟ್ಟೋದು
ಯಾವ ಯೋಚನೆ ಕೂಡ ಇಲ್ಲ
ಸ್ವಸಹಾಯ ಸಂಘ ಬಿಟ್ಟು ಬಿಡಿ 🙏🙏🙏🙏🙏
ರಾಜ್ಯಾದ್ಯಂತ ಸಂಘವನ್ನು ಸರ್ಕಾರ ಬಂದ್ ಮಾಡ್ಬೇಕು ಇಲ್ಲವಾದ್ರೆ ಬಡ ಮಹಿಳೆಯರು ಎದುರಿಸುತ್ತಿರುವ ಸಾಲ ಬಡ್ಡಿ ದಂಧೆ ಇಂದ ಇನ್ನಷ್ಟು ಜನ ಪ್ರಾಣ ಕಳೆದು ಕೊಳ್ಳುತ್ತಾರೆ ಸರ್ಕಾರ ಗೃಹ ಲಕ್ಷ್ಮಿ ಯೋಜನೆ ಹಣ 2000 ಕೊಡುತ್ತಿದೆ ಇದರಿಂದ ಮಹಿಳೆಯರಿಗೆ ಸಹಕಾರಿ ಆಗಲಿದೆ ಮೈಕ್ರೋ ಫೈನಾನ್ಸ್ ವಿರುದ್ಧ ಪ್ರಕರಣ ದಾಖಲಾಗಿದೆ ಮಂಡ್ಯ ಜಿಲ್ಲೆಯಲ್ಲಿ ಮೊದಲ ಬಾರಿಗೆ ಧರ್ಮಸ್ಥಳ ಸಂಘದ ವಿರುದ್ಧ FIR ದಾಖಲಾಗಿದೆ ಸರ್ಕಾರ ಕೂಡಲೇ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ವಿರುದ್ಧ ಕ್ರಮ ಕೈಗೊಳ್ಳಬೇಕು ಅಕ್ರಮ ಬಡ್ಡಿ ದಂಧೆ ನಡೆಸಿ ಬಡವರ ರಕ್ತ ಹೀರುವ ಕ್ರೂರಿಗಳನ್ನ ಬಂಧಿಸಬೇಕು
# justice for Soujanya 🔥🔥🔥
# Team Timarodi 💪💪💪