ಬಿಜೆಪಿ ರಾಜ್ಯ ಸಭಾ ಸದಸ್ಯರ ವಿರುದ್ಧ ಕ್ರಮ ಗೊಳ್ಳಬೇಕು micro finance loan
ಧರ್ಸ್ಥಳ ಸಂಘದ ಬಡ್ಡಿ ದಧೆ ವಿರುದ್ಧ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ ಚಿಕ್ಕಮಗಳೂರು ಮಂಡ್ಯ ಜಿಲ್ಲೆಯಲ್ಲಿ ಮಹಿಳೆಯರು ಆತ್ ಮಾಡಿಕೊಂಡಿದ್ದಾರೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌದರಿ ಅವ್ರು ಮಂಡ್ಯ ಮಳವಳ್ಳಿಯಲ್ಲಿ ಆತ್ಹತ್ಯ ಮಾಡಿಕೊಂಡ ಮಹಾಲಕ್ಷ್ಮಿ 46 ವರ್ಷ ಅವ್ರ ಮನೆಗೆ ಬೇಟಿ ನೀಡಿ ಮೈಕ್ರೋ ಫೈನಾನ್ಸ್ ಸಂಘ ಯಾರೋ ನಡೆಸುತ್ತಾರೋ ಅವರ ಮೇಲೆ ಕಟಿನ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯ ಪೊಲೀಸರಿಗೆ ಆದೇಶ ಮಾಡಿದ್ದರು ಬಿಜೆಪಿಯ ರಾಜ್ಯ ಸಭಾ ಸದಸ್ಯ ವೀರೇಂದ್ರ ಹೆಗ್ಗಡೆ ಅವರ ಸಂಸ್ಥೆ ಧರ್ಮಸ್ಳ ಗ್ರಾಮಾಭಿವೃದ್ಧಿ ಸಂಘದ ಕಾರ್ಯಕರ್ತೆ ರತ್ನಮ್ಮ ಮಹಾಲಕ್ಷ್ಮಿ ಅವ್ರ ಗಂಡನಿಗೆ ಕಾರೆ ಮಾಡಿ ಧರ್ಮಸ್ಳ ಸಂಘದ ಬಡ್ಡಿ ನಿನ್ನ ಹೆಂಡತಿಯ ತಹಿಡಿದು ಕಟ್ಟು ಎಂದು ದಮ್ಕ ಹಾಕಿದನ್ನು ಪತ್ನಿ ಮಹಾಲಕ್ಷ್ಮಿ ಅವ್ರು ಕೇಳಿಸಿಕೊಂಡು ಆ ದಿನ ಧರ್ಸ್ಥಳ ಸಂಘದ ಸಾಲ ಕಟ್ಟಿ ಮನನೊಂದು ಆತ್ತ್ಯೆ ಮಾಡಿಕೊಂಡಿದ್ದಾರೆ ಇ ಹಿಂದೆಯೂ ಕೂಡ ಚಿಕ್ಕಮಗಳೂರಿನಲ್ಲಿ 7 ತಿಂಗಳ ಹಿಂದೆ ಇದೇ ವೀರೇಂ ಹೆಗ್ಗಡೆ ಸಂಸ್ಥೆಯ ಧರ್ಮಸ್ಳ ಸಂಘದ ಕಾರ್ಯಕರ್ತರು ಧಮ್ಕ ಹಾಕಿದ್ದಕ್ಕೆ ಮಹಿಳೆ ಮನನೊದು ಆತ್ಮ ಹ ಮಾಡಿಕೊಂಡಿದ್ದಾರೆ RBI ಲೈಸೆನ್ಸ್ ಇಲ್ಲದೆ ಬಡ್ಡಿ ದಂ ಮಾಡುವುದು 18 % ಬಡ್ಡಿ ವಸೂಲಿ ಮಾಡುವುದು RBI ನಿಯಮದ ಪ್ರಕಾರ ಅಪರಾಧ ಇದು ಗೊತ್ತಿದ್ದರೂ ಶ್ರೀ ಮಂನಾಥ ಸ್ವಾಮಿಯ ಹೆಸ್ರು ಹೇಳಿಕೊಂಡು ಧಾರ್ಮಿಕ ಭಾವನೆ ಇಂದ ಜನರ ಮರಳು ಮಾಡಿ ಮಜುನಾಥ ಸ್ವಾಮಿಯ ಫೋಟೋ ಧರ್ಸ್ಥಳ ಸಂಘದ ಪುಸ್ತಕಕ್ಕೆ ಅಂಟಿಸಿ ಬಡ ಜನರಲ್ಲಿ ಭಯ ಹುಟ್ಟಿಸಿ ಬಡ್ಡಿ ವಸೂಲಿ ಮಾಡುವ ಸಂಘದ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಮಂಡ್ಯ ಮಳವಳ್ಳಿ ಶಾಸಕ ನರೇಂದ್ರ ಸ್ವಾಮಿ ಅವ್ರು ಧರ್ಸ್ಥಳದಲ್ಲಿ ಧರ್ಮದ ಕಾರ್ಯ ನಡೆಯುವುದಿಲ್ಲ ಜನರೂ ಮಂನಾಥ ಸ್ವಾಮಿಯ ಹೆಸರಲ್ಲಿ ಭ ಹುಟ್ಟಿಸಿ ಬಡ್ಡಿ ದಧೆ ನಡೆಸುತ್ತಿದ್ದಾರೆ ಸರ್ಕಾರ 2000 ರೂಪಾಯಿ ಕೊಡುತ್ತಿದೆ ಆದ್ದರಿಂದ ಇ ಮೈಕ್ರೋ ಫೈನಾನ್ಸ್ ಸಂಘಗಳ ಜಾಲಕ್ಕೆ ಒಳಗಾಗ ಬೇಡಿ ಎಂದು ಕಿವಿ ಮಾತು ಹೇಳಿದರು ಒಬ್ಬ ಶಾಸಕರು ರಾಜ್ಯ ಸಭಾ ಸದಸ್ಯರ ಸಂಘದ ವಿರುದ್ಧ ಆರೋಪ ಮಾಡಿದ್ದಾರೆ ಅಂದ್ರೆ ಮಹಿಳಾ ಆಯೋಗ ಅಧ್ಯಕ್ಷೆ ಆರೋಪ ಮಾಡಿದ್ದಾರೆ ಅಂದ್ರೆ ಏಕೆ ಧರ್ಮಸ್ಳ ಸಂಘದ ಸಂಸ್ಥೆಯ ಅಧ್ಯಕ್ಷ ಬಿಜೆಪಿಯ ರಾಜ್ಯ ಸಭಾ ಸದಸ್ಯ ವೀರದ್ರ ಹೆಗ್ಗಡೆ ಮೇಲೆ FR ದಾಖಲು ಮಾಡುವುದಿಲ್ಲ ಎಂಬ ಪ್ರಶ್ನೆ ಮೂಡುತ್ತದೆ ಇದರ ಹಿಂದೆ ರಾಜಕೀಯ ಪ್ರಭಾವ ಮತ್ತು ಎಲೆಕ್ಷನ್ ಪಂಡ್ ಇರುವ ಸಾದ್ಯತೆ ಇದೆ ಏಕೆಂದರೆ ರಾಜ್ಯ ಎಲ್ಲ ದೇವಾಲಯ ಸರ್ಕಾರದ ಅದೀನದಲ್ಲಿದೆ ಆದರೆ ಧರ್ಸ್ಥಳ ಶ್ರೀ ಮಂನಾಥ ಸ್ವಾಮಿಯ ದೇವಸ್ಥಾನ ಮಾತ್ರ ಮುಜರಾಯಿ ಇಲಾಖೆಗೆ ಒಳಪಟ್ಟಿಲ್ಲ ಮತ್ತು ವೀರೇದ್ರ ಹೆಗ್ಡ ರ್ಮಸ್ಥಳ ಶ್ರೀ ಮಂನಾಥ ಸ್ವಾಮಿಯ ದೇವಸ್ಥಾನ ಹಿಂದೂಗಳಿಗೆ ಪೂಜೆ ಮಾಡುವ ಹಕ್ಕಿಲ್ಲ ಜೈನ ಧರ್ಮದ ದೇವಸ್ಥಾನ ನಮ್ಮ ಕುಟುಂಬದ ಆಸ್ತಿ ಎಂದು ಸುಪ್ರೀಂ ಕೋರ್ಟ್ ಆಲ್ಲಿ ಅಪಿಡವಿಟ್ ಸಲ್ಲಿಸಿದ್ದಾರೆ ಇದು ಹಿಂದೂಗಳಿಗೆ ಗೊತ್ತದ್ ಹಾಗೆ ಬರೆಸಿಕೊಂಡು ಹಿಂದೂಗಳ ಧಾರ್ಮಿಕ ಭಾವನೆಗೆ ಕ್ಕೆ ತಂದಿರುವ ವರೇಂದ್ರ ಜೈನ್ ಧರ್ಸ್ಥಳ ಶ್ರೀ ಮಂನಾಥ ಸ್ವಾಮಿಯ ದೇವಸ್ಥಾನ ಮುಜರಾಯಿ ಇಲಾಖೆಗೆ ಸೇರಿಸಬೇಕು ದಿನಕ್ಕೆ 2 ರಿಂದ 3 ಕೋಟಿಗೂ ಹೆಚ್ಚು ಆದಾಯ ಮತ್ತು ವಾರ್ಷಿಕ 700 ಕೋಟಿಗೂ ಹೆಚ್ಚು ಆದಾಯ ಹೊಂದಿರುವ ಹಿಂದೂ ದೇವಸ್ಥಾನ ಇದರ ಲೆಕ್ಕ ಕೊಡದೆ ಹಿಂದೂಗಳಿಗೆ ಮತ್ತು ಪ್ರಜಾಪ್ರಭುತ್ವ ದ ಸಂವಿದಾನದ ಭಾರತ ದೇಶದಲ್ಲಿ ರಿಪಬ್ಲಿಕ್ ಆಫ್ ಧರ್ಸ್ಥಳ ಕೆ ಇ ದೇಶದ ಕಾನೂನು ಅನ್ಯಾಯ ಆಗುವದಿಲ್ಲವೆ ಎಂಬ ಪ್ರಶ್ನೆ ಮೂಡುತ್ತದೆ ಸೌಜನ್ಯ ಪ್ರಕರಣ ಪವಿತ್ರ ಪುಣ್ಯ ಕ್ಷೇತ್ರದಲ್ಲಿ ಧರ್ಮಸ್ಳದಲ್ಲಿ ಅತ್ಚಾರ ಎಸಗಿ ನಡು ರಸ್ತೆಯ ಬದಿಯಲ್ಲಿ ತಂದು ಬಿಸಾಕಿ ಅದು ಕೂಡ ಇದುವರೆಗೆ ಕೂಡ ಅಪರಾಧಿ ಸಿಬಿಐ ಇಂದ ಕೂಡ ಪತ್ತೆ ಹಚ್ಚಲು ಆಗಿಲ್ಲ 462 ಕ್ಕು ಹೆಚ್ಚು ಅಸಹಜ ವುಗಳ ವರದಿ ಇದೆ ತನಿಖೆ ನಡೆಸಿಲ್ಲ ಸಿ ರಿಪೋರ್ಟ್ ಇದೆ ದರ್ಮೋದ್ಯಾಮಿ ಮೇಲೆ 350 ಕೂ ಹೆಚ್ಚು ಪ್ರಕರಣ ಇದೆ ತನಿಖೆ ನಡೆಸಿಲ್ಲ
ಪ್ರಭಾವಕ್ಕೆ ಆಮಿಷಕ್ಕೆ ಮಣಿಯದೆ ಮಂಡ್ಯ ಜಿಲ್ಲೆಯ ಅನೇಕ ಪತ್ರಿಕೆ ಗಳು, youtube ವಾಹಿನಿಗಳು SKDRDP ಅಕ್ರಮ ದಂದೆ ಕುರಿತಾದ ನಮ್ಮ ಪತ್ರಿಕಾ ಗೋಷ್ಠಿಯನ್ನು ವರದಿ ಮಾಡಿದ್ದಾರೆ. ಅಲ್ಲದೇ ಪ್ರಕರಣ ಬೆಳಕಿಗೆ ಬರಲು ಮಂಡ್ಯ ಜಿಲ್ಲೆ ಪೊಲೀಸ್ ಇಲಾಖೆಯ ಹಿರಿಯ, ಕಿರಿಯ ಅಧಿಕಾರಿಗಳ ಪ್ರಾಮಾಣಿಕ ಪಾತ್ರ ಮಹತ್ವವಾಗಿದೆ. ರಾಜ್ಯದಲ್ಲಿ ಪೊಲೀಸ್ ಇಲಾಖೆ ಇನ್ನೂ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ತೋರಿಸಿಕೊಟ್ಟಿದ್ದಾರೆ. ಮಳವಳ್ಳಿ Dy Sp, ಕಿರುಗಾವಲು ಠಾಣೆಯ ಅಧಿಕಾರಿಗಳ ನಿಷ್ಠೆಯನ್ನು ಇಡೀ ರಾಜ್ಯದ ನೊಂದವರು ಮೆಚ್ಚಿದ್ದಾರೆ. ಗ್ರಾಮ ಪಂಚಾಯತ್ ಅಧ್ಯಕ್ಷ ಮಂಜನಾಥ್ ಅವರ ಮತ್ತು ಮಳವಳ್ಳಿ ಶಾಸಕರ ಜನಪರ ಕಾಳಜಿಯಿಂದ ಬಡ್ಡಿ ದದೆ ಶಷಣೆ ವಿರುದ್ಧದ ಹೋರಾಟಕ್ಕೆ ದೊಡ್ಡ ಶಕ್ತಿ ಬಂದಿದೆ.
ಆದರೆ, ಪತ್ರಿಕಾಗೋಷ್ಠಿ ಸಮಯದಲ್ಲಿ ಒಂದು ವಾಹಿನಿಯ ವಾರದಿಗಾರ ಮಿತ್ರರು ಬ್ಯಾಂಕಿನ ಅಥವಾ ಯಾವುದೇ ಸಂಸ್ಥೆ ಅಧಿಕೃತ ಸಹಿ ಮುದ್ರೆ ಇಲ್ಲದ print out ಕೈಯಲ್ಲಿ ಹಿಡಿದು ಇದು ಸಾಕ್ಷಿ ಇದು ದಾಖಲೆ ಎಂದು ಹೇಳಿ ಪ್ರಶ್ನೆ ಕೇಳಿ, ನಮ್ಮ ಉತ್ತರಕ್ಕೂ ಕಾಯದೆ ಪತ್ರಿಕಾ ಗೋಷ್ಠಿಯಿಂದ ನಿರ್ಗಮಿಸಿದ್ದು ನನ್ನ 20 ವರ್ಷದ ಸಾರ್ವಜನಿಕ ಜೀವನದಲ್ಲಿ ಮೊದಲ ಬಾರಿ ನೋಡಿದ್ದೇನೆ.
ಪತ್ರಕರ್ತರಿಗೆ ನಮ್ಮನ್ನು ಪ್ರಶ್ನಿಸುವ, ಟೀಕಿಸುವ, ನಮ್ಮ ತಪ್ಪು ತಿದ್ದಿ ಹೇಳುವ ಅಧಿಕಾರ ಖಂಡಿತ ಇದೆ. ಆದರೆ ಪ್ರಕರಣ ದಾಖಲಾಗಿ ಆರೋಪಿ ಸ್ಥಾನದಲ್ಲಿರುವ ಸಂಸ್ಥೆಯ ಪರವಾಗಿ, ನಕಲಿ ದಾಖಲೆ ತೋರಿಸಿ ಇತರ ಮಾಧ್ಯಮದ ಮುಂದೆ ಪ್ರಕಾರಣದ ದಾರಿ ತಪ್ಪಿಸುತ್ತ ಪತ್ರಕರ್ತರಾದವರು ವಕ್ತಾರರಾಗಿ ವಾದಿಸುವುದು ನಾಗರಿಕ ಸಮಾಜಕ್ಕೆ ಮಾರಕ ಎಂದೆನಿಸುತ್ತದೆ.
ಏನೇ ಆಗಲಿ, ಕರಿ ಕಾರ್ಮೋಡದ ಅಂಚಿನಲ್ಲಿ ಬೆಳ್ಳಿ ರೇಖೆ ಕಂಡಂತೆ ಜನಪರ ಪೊಲೀಸರು, ಮಾಧ್ಯಮಗಳು, ಜನಪ್ರತಿನಿದಿಗಳು ನಮ್ಮ ಸೌಜನ್ಯ ಹೋರಾಟಕ್ಕೆ ಆಸರೆಯಾಗುತ್ತಿದ್ದಾರೆ. ವ್ಯವಸ್ಥೆ ಕಣ್ಣು ಬಿಟ್ಟರೆ 20 ಕುಟುಂಬ ಮಣ್ಣು ಮಕ್ಕುವ ದಿನ ದೂರವಿಲ್ಲ.
ಸ್ವಸಹಾಯ ಸಂಘ ಬೇಕೆ ಬೇಕು ಅನ್ನು ವವರು
ನಿಮ್ಮ ಸಮೀಪದ ಅಂಗನವಾಡಿ ಟೀಚರ್ ರನ್ನು ಬೆಟ್ಟಿ ಮಾಡಿ ಮಾತಾಡಿ
10 ರಿಂದ 25 ಜನ ಸೇರಿದರು ಪರವಾಗಿಲ್ಲ
ಶ್ರೀ ಶಕ್ತಿ ಸ್ವಸಹಾಯ ಗುಂಪು ರಚನೆ ಮಾಡಿ ಕೊಡುತ್ತಾರೆ
ಶ್ರೀ ಶಕ್ತಿ ಸ್ವಸಹಾಯ ಗುಂಪು ಸರ್ಕಾರಕ್ಕೆ ಸೇರಿದ್ದು ಅದರಲ್ಲಿ 7% ಬಡ್ಡಿಯಲ್ಲಿ ಲೋನ್ ಕೊಡತ್ತಾರೆ
ಅಲ್ಲದೆ ಬ್ಯಾಕ್ ಪಾಸ್ ಪುಸ್ತಕ ಕೂಡ ಕೊಡತ್ತಾರೆ
ನಿಮ್ಮ ಲೋನ್ ಅಮೌಂಟ್ ಮತ್ತು ಉಳಿತಾಯ ನೇರವಾಗಿ ಬ್ಯಾಕ್ ಗೆನೆ ಕಟ್ಟೋದು
ಯಾವ ಯೋಚನೆ ಕೂಡ ಇಲ್ಲ
ಧರ್ಮಸ್ಥಳ ಸ್ವಸಹಾಯ ಸಂಘ ಬಿಟ್ಟು ಬಿಡಿ 🙏🙏🙏🙏🙏
# Justice for Soujanya 🔥🔥🔥
# Team Timarodi 💪💪💪 dharmasthala sangha loan details in kannada
skdrdp loan