ಮಳವಳ್ಳಿ ಯಲ್ಲಿ ನಡೆದ ಮಹಿಳೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿರುಗಾವಲು ಪೊಲೀಸ್ ಸ್ಟೇಷನ್ ನಲ್ಲಿ ಇವತ್ತು ದೂರು ದಾಖಲಿಸಲಾಯಿತು. ಧರ್ಮಸ್ಥಳ ಸಂಘದ ವಿರುದ್ಧ ಮಂಡ್ಯ ಮಳವಳ್ಳಿ ದಾಖಲು ಮಾಡಲಾಗಿದೆ ಮಹಿಳೆಯು 43 ವರ್ಷ ಪರಿಹಾರ 25 ಲಕ್ಷ ಕೊಡಬೇಕೆಂದು ಸ್ಥಳೀಯರು ಧರ್ಮಸ್ಳ ಸಂಘದ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು ಧರ್ಮಸ್ಸಂ ಘದ ಕಿರುಕುಳಕ್ಕೆ ಚಿಕ್ಕಮಗಳೂರು ತುಮಕೂರು ಮಂಡ್ಯ ಸೇರಿದಂತೆ ಕಿರುಬಂಡವಳ ದ ಬಡ್ಡಿ ದದೆ ವಸೂಲಿ ಧಮ್ಕ ಹಾಕಿದ್ದಕ್ಕೆ ಮಹಿಳೆಯಾರು ಮರ್ಯಾದೆ ಗೆ ಅಂಜಿ ಆತ್ ಮಾಡಿಕೊಳ್ಳುತ್ತಿದ್ದಾರೆ
ಗಿರೀಶ್ ಮಟ್ಟಣಅವ್ರು ಧರ್ಮಸ್ಳ ಸಂಘದ ಸಾಲ ಕಟ್ಟಬೇಡಿ ಎಂದು ಕೆಲವು ಸಲಹೆ ನೀಡಿದ್ದಾರೆ
ಸಾವಿಗೆ ಶರಣಾಗದೆ ಧರ್ಸ್ಥಳ ಸಾಲದ ಸುಳಿಯಿಂದ ಹೊರಬರುವ ಸುಲಭ ಉಪಾಯ 👍
ಸಂಘದ ಸದಸ್ಯರು ಮೊದಲು ಈ ಕೆಳಗಿನ ದಾಖಲೆಗಳನ್ನು ನಿಮ್ಮ ವ್ಯಾಪ್ತಿಯ SKDRDP ಅವರಿಗೆ ಕೇಳಿ :
1.ನಿಮ್ಮ ಸಂಘದ ಹೆಸರಿನ ಬ್ಯಾಂಕ್ ಮ್ಯಾನೇಜರ್ ಸಹಿ ಮತ್ತು ಬ್ಯಾಂಕ್ ಮುದ್ರೆ ಇರುವ ಬ್ಯಾಂಕ್ ಸ್ಟೇಟ್ಮೆಂಟ್. ( SKDRDP ಮಾಸಿಕ ವರದಿ ಅಲ್ಲ ).
2. ಆ ಸ್ಟೇಟ್ಮೆಂಟ್ ನಲ್ಲಿ ನೀವು ಪ್ರತಿವಾರ ಬಡ್ಡಿ ಕಟ್ಟಿದ ಹಣ ಜಮೆ ಆದ ಮಾಹಿತಿ ಇರಬೇಕು.
3.ಅದರಲ್ಲಿ ನಿಮ್ಮ ಸಂಘದ ವತಿಯಿಂದ ಸದಸ್ಯರು ಕಟ್ಟಿದ ಉಳಿತಾಯ ಹಣದ ವಿವರಣೆ ಇರಲೇ ಬೇಕು. ಇಲ್ಲವಾದಲ್ಲಿ ಉಳಿತಾಯ ಹಣವನ್ನು ತಕ್ಷಣ ನೀಡಲು ಕೇಳಿ. ನಿಮ್ಮ ಉಳಿತಾಯ ಹಣ ನಿಮ್ಮ ಸಂಘದ ಖಾತೆಯಲ್ಲಿ ಜಮಾ ಆಗಬೇಕೆ ಹೊರತು SKDRDP ಖಾತೆಯಲ್ಲಿ ಅಲ್ಲ.
4. ಬ್ಯಾಂಕ್ ಸ್ಟೇಟ್ಮೆಂಟ್ ನಲ್ಲಿ ನಿಮ್ಮ ಸಂಘಕ್ಕೆ ಬ್ಯಾಂಕನಿಂದ ಜಮೆ ಆದ ಕಮಿಷನ್ ಹಣದ ವಿವರಣೆ ಇರಬೇಕು.
4. ನಿಮ್ಮ ಸ್ವಸಹಾಯ ಸಂಘದ ರಿಜಿಸ್ಟ್ರೇಷನ್ ಆದ ಮೂಲ ಪ್ರತಿ.
5.SKDRDP ಮುಖ್ಯಸ್ಥ ವೀರದ್ರ ಜೈನ್ ಅವರು ನಿಮ್ಮ ಪರವಾಗಿ ಬ್ಯಾಂಕ್ ಜೊತೆಗೆ ಮಾಡಿದ ಒಪ್ಪಂದದ ಮೂಲ ಪ್ರತಿ. ಏಕೆಂದರೆ ಅದರಲ್ಲಿ ಬಡ್ಡಿ ದರ, ಕಮಿಷನ್ ಕುರಿತಾಗಿ ವಿವರಣೆ ಇದ್ದು, ಸಂಘದ ಸದಸ್ಯರಾದ ನಿಮ್ಮಿಂದ ಆ ಮಾಹಿತಿ ಮುಚ್ಚಿ ಇಡಲು SKDRDP ಇಂದ ಆಗದು.
6. PRK ಅಥವಾ ನಿಮ್ಮಿಂದ ದುಡ್ಡು ಕಟ್ಟಿಸಿಕೊಂಡ ಇತರ ವಿಮೆ ಯೋಜನೆಗಳ ಮೂಲ ಪ್ರತಿ ಮತ್ತು ಪಾಲಿಸಿ policy ಸಂಖ್ಯೆ ಪಡೆಯಿರಿ. ಆ ಸಂಖ್ಯೆ ವಿಮೆ ಕಂಪನಿ ಯಲ್ಲಿ ನಮೂದು ಆಗಿದೆಯೇ ಎಂದು ಪರಿಶೀಲನೆ ಮಾಡಿ. ಇಲ್ಲವಾದರೆ ಸಾವು ಸಂಭಾವಿಸಿದಾಗ ಫಲಾನುಭವಿಗೆ ಬರುವ ವಿಮೆ ಹಣವನ್ನು SKDRDP ತಿಂದು ಹಾಕುತ್ತದೆ. ಅದು ಹಗರಣ. ನಿಮಗೆ ವಿಮೆ policy ಸಂಖ್ಯೆ ಕೊಡದಿದ್ದರೆ ಇಷ್ಟು ವರ್ಷ ನೀವು ಕಟ್ಟಿದ ವಿಮೆ ಹಣ ವಾಪಸ್ ಕೇಳಿ.
7. ನೀವು ಪ್ರತಿ ವಾರ ಕಟ್ಟಿದ ಬಡ್ಡಿಗೆ ಪ್ರತಿಯಾಗಿ ಬ್ಯಾಂಕ್ ನಲ್ಲಿ ನಿಮ್ಮ CIBIL score ಹೆಚ್ಚಳ ಮಾಡಲು ತಿಳಿಸಿ. ಇಲ್ಲವಾದರೆ ಪ್ರತಿವಾರ ನೀವು ಬಡ್ಡಿ ಕಟ್ಟಿದ ಜೀವಮಾನದ ಶ್ರಮ ವ್ಯರ್ಥ.
ಈ ಎಲ್ಲ ದಾಖಲೆ ಮತ್ತು ಬೇಡಿಕೆ ಈಡೇರದಿದ್ದರೆ ಇದು ಒಂದು ಮೋಸ, ವಂಚನೆ ಮತ್ತು ದೇಶ ಕಂಡ ಅತೀ ದೊಡ್ಡ ಹಗರಣ. ಹೀಗಾಗಿ ದುಡ್ಡು ಕಟ್ಟದೆ ಸಾಲದಿಂದ ಮುಕ್ತವಾಗಿ, ನಿರಾಳವಾಗಿ ದೀಪಾವಳಿ ಆಚರಿಸಿ.
8 ಕಿರುಕುಳ ಕೊಟ್ಟರೆ ತಪ್ಪದೇ ಪೊಲೀಸರಿಗೆ ದೂರು ಕೊಡಿ ಮತ್ತು ಕಿರುಕುಳ ಕೊಡುವ ವಿಡಿಯೋ ಮಾಡಿ ಸ್ಥಳೀಯ ಪೊಲೀಸ್ ಅಧಿಕಾರಿಗಳ ಗಮನಕ್ಕೆ ತನ್ನಿ. ಮನೆಗೆ ಬಂದು ಹಣ ವಸೂಲಿ ಮಾಡುವುದು ಅಪರಾಧ.
ಪರಿಸ್ಥಿತಿ ಧೈರ್ಯವಾಗಿ ಎದುರಿಸಿ, ನಿಮ್ಮೊಂದಿಗೆ ಸೌಜನ್ಯ ನ್ಯಾಯಪರ ಹೋರಾಟ ಸಮಿತಿ ತಿಮರೋಡಿ ತಂಡ ಇದೆ.
🔥 ಸಾಲ ಬ್ಯಾಂಕ್ ಕೊಡೋದು ಅಂತ ಧರ್ಮೋದ್ಯಮಿ ಪೂಜ್ಯರು ಹೇಳ್ತಾರೆ. 20 ವರ್ಷದಿಂದ ನಾವು ಸಾಲ ಯಾರಿಗೆ ಕೊಟ್ಟೆವು ಅಂತ ಬ್ಯಾಂಕುಗಳಿಗೆ ಗೊತ್ತಿಲ್ಲ🤔😂ಸಾಲ ಪಡೆದ ಪೆದ್ದನಿಗೆ ಯಾವ ಬ್ಯಾಂಕ್ ಸಾಲ ಕೊಟ್ಟಿದೆ ಅಂತ ಗೊತ್ತಿಲ್ಲ 🤔😂.
🔥ದಲ್ಲಾಳಿ SKDRDP ಗೆ ಸಾಲ ಕೊಟ್ಟ ಬ್ಯಾಂಕ್ ನಿಂದಲೂ ಕಮಿಷನ್..ಸಾಲ ಪಡೆದ ಪೆದ್ದನಿಂದಲೂ ಕಮಿಷನ್. ಆದರೆ ಕಮಿಷನ್ ಎಷ್ಟು ಎಂದು ಇದುವರೆಗೂ ಗುಟ್ಟು ಬಿಟ್ಟು ಕೊಡಲಿಲ್ಲ ರಾಜರ್ಷಿ ಗಳು😂.
🔥ಬಡ್ಡಿ ದರ 18% ಅಂತ SKDRDP ಸಾಲ ಮಂಜೂರಾತಿ ಪತ್ರದಲ್ಲಿ ಬರೀತಾರೆ. ನಮ್ಮದು ಬರೀ 13.5% ಬಡ್ಡಿ ಇದೆ ಅಂತ ದಲ್ಲಾಳಿ SKDRDP ಪ್ರಮುಖ ಸುಳ್ಳುಬೋರ ಕುಂದಾಪುರ ಪತ್ರಿಕಾ ಗೋಷ್ಟಿಯಲ್ಲಿ ರೈಲು ಬಿಡ್ತಾನೆ 😂ಆದರೆ ಸಾಲ ಕೊಟ್ಟ ಬ್ಯಾಂಕ್ ಯಾಕೋ ಮೂಕನಾಗಿದೆ 🤔…
🔥 ” ನಮ್ಮದು ಲಾಭ ರಹಿತ ಸೇವಾ ಸಂಸ್ಥೆ, ನಾವು ಜನರ ಸೇವೆ ಮಾಡುತ್ತೇವೆ. NON PROFIT TRUST” ಎನ್ನುವ ದಲ್ಲಾಳಿ SKDRDP ಪೂಜ್ಯರು ಪ್ರತಿವಾರ 20% ಕ್ಕಿಂತ ಹೆಚ್ಚು ಬಡ್ಡಿ ವಸೂಲಿ ಮಾಡುತ್ತಾರೆ 😡
” ನಮ್ಮದು ಲಾಭಗಳಿಸುವ ಸಂಸ್ಥೆ ” ಎನ್ನುವ ಬ್ಯಾಂಕ್ ನ ವಾರ್ಷಿಕ ಬಡ್ಡಿ ದರ 8.5%.
🔥ಹತ್ತು ವರ್ಷದಿಂದ ಪ್ರತಿವಾರ ಬಡಪಾಯಿ ಕಟ್ಟಿದ ಬಡ್ಡಿಗೆ CIBIL score ಹೆಚ್ಚಾಗಲಿಲ್ಲ, ಸಾಲದ ಹೊರೆ ತಪ್ಪಲಿಲ್ಲ. ದಲ್ಲಾಳಿ SKDRDP ಕೊಟ್ಟ ಬ್ಯಾಂಕ್ ಸ್ಟೇಟ್ಮೆಂಟ್ ಗೆ bank seal ಇಲ್ಲ ಸಹಿ ಇಲ್ಲ 🤣😉😆.
🔥ಇದು ಧರ್ಮಸ್ಥಳ ಧರ್ಮದರ್ಶಿ ಪೂಜ್ಯರು ಕಟ್ಟಿದ ಪಾರದರ್ಶಕ Trust 🫣. ಮತ್ತು ಜನಗಳು ಇದನ್ನು ನಂಬಬೇಕು 🙄.
Golden Words : ಪೂಜ್ಯರು ಬಂದರು ದಾರಿ ಬಿಡಿ..
ಪೂಜ್ಯರ ಕೈಗೆ ಬಡ್ಡಿ ಕೊಡಿ..
ಮಳವಳ್ಳಿಯಲ್ಲಿ ನಡೆದ ಧರ್ಸ್ಥಳ ಸಂಘದ ಕಿರುಕುಳದಿಂದ ಮಹಿಳೆಯ ಆತ ಪ್ರಕರಣಕ್ಕೆ ಸಂಬಂಧಿಸಿದಂತೆ ಇವತ್ತು ಕಿರುಗಾವಲು ಪೊಲೀಸ್ ಸ್ಟೇಷನ್ಅಲ್ಲಿ ನೀತಿ ಸಂಘಟನೆಯ ರಾಜ್ಯಾಧ್ಯಕ್ಷರಾದ ಜಯಂತ್ ಟಿ ಅವರ ನೇತೃತ್ವದಲ್ಲಿ ಧರ್ಮಸ್ಳ ಸಂಘದ ವಿರುದ್ಧ ದೂರು ಕೊಡಲಾಗಿದೆ
ಧರ್ಸ್ಥಳ ದೇವಸ್ಥಾನ ಹಿಂದೂಗಳಿಗೆ ಸೇರಿದ್ದು ಅಲ್ಲವೇ ಎಂಬ ಪ್ರಶ್ನೆ ಮೂಡುತ್ತದೆ ಏಕೆಂದರೆ ಶ್ರೀ ಮಂನಾಥ ಸ್ವಾಮಿಯ ದೇವಸ್ಥಾನದಲ್ಲಿ
ಹಿಂದೂಗಳಿಗೆ ಪೂಜೆ ಮಾಡುವ ಹಕ್ಕಿಲ್ಲ ಎಂದು ಸುಪ್ರೀಂ ಕೋರ್ಟ್ ಗೆ ಅಪೀಡವಿತ್ ಸಲ್ಲಿಸಿದ್ದಾರೆ ಹೆಗ್ಗಡೆ ಕುಟುಂಬ ಇದು ಜೈನರಿಗೆ ಸೇರಿದ್ದು
ಹಿಂದೂಗಳಿಗೆ ಪೂಜೆ ಮಾಡುವ ಹಕ್ಕಿಲ್ಲ ಜೈನ ಧರ್ಮದ ದೇವಸ್ಥಾನ ಅಂತ ಹಿಂದೂಗಳಿಗೆ ಗೊತ್ತಾಗದ ಹಾಗೇ ಬರೆಸಿಕೊಂಡು ಹಿಂದೂಗಳ ಧಾರ್ಮಿಕ ಭಾವನೆಗೆ ದಕ್ಕೆ ತಂದಿರುವ ವೀರೇದ್ರ ಜನ್
ಧರ್ಸ್ಥಳ ಮಂಜನಾಥ ಸ್ವಾಮಿ ದೇವಸ್ಥಾನವನ್ನು ಅಪಮಾನ ಮಾಡುತ್ತಿರುವವರು ಯಾರು??
ಧರ್ಮಸ್ಥದಲ್ಲಿ ಹಿಂದೂಗಳಿಗೆ ಪೂಜೆ ಮಾಡುವ ಹಕ್ಕಿಲ್ಲವೆ
1971 ರಲ್ಲಿ ಆಗಿನ ಮೈಸೂರು ಕಮಿಷನರ್ ಅವರು ರ್ಮಸ್ಥಳ ದೇವಸ್ಥಾನವನ್ನು ಹಿಂದೂ ಧಾರ್ಮಿಕ ದತ್ತಿ ಕಾಯ್ದೆ ಅಡಿ ಬರಬೇಕು ಎಂದು ಆದೇಶ ಮಾಡಿದಾಗ ದೇವಸ್ಥಾನದ ಧರ್ಮದರ್ಶಿ ಹೆಗ್ಗಡೆ ಕುಟುಂಬವು ಇದು ನಮ್ಮ ಜೈನ ಹೆಗ್ಗಡೆ ಕುಟುಂಬಕ್ಕೆ ಸೇರಿದ್ದು, ಇದನ್ನು ಜೈನರು ಸ್ಥಾಪಿಸಿದ್ದು, ಇದು ಹಿಂದೂ ಧಾರ್ಮಿಕ ದೇಗುಲ ಅಲ್ಲವೇ ಅಲ್ಲ, ಅದು ನಮ್ಮ ಜೈನ ಹೆಗ್ಗಡೆ ಪರಿವಾರದ ಆಸ್ತಿ, ಅಲ್ಲಿ ಹಿಂದೂಗಳು ಪೂಜೆ ಸಲ್ಲಿಸುವ ಹಕ್ಕು ಇಲ್ಲ ಎಂದು ಮಾನ್ಯ ಸರ್ವೋಚ್ಚ ನ್ಯಾಯಾಲಯಕ್ಕೆ Affidavit ಬರೆದುಕೊಟ್ಟಿದ್ದಾರೆ ಹೆಗ್ಗಡೆ ಕುಟುಂಬ. ( THE COMMISIONER FOR HINDU RELIGIOU& CHARITABLE ENDOWMENTS, MYSORE V/S SRI RATNAVARMA HEGGADE ( DECEASED ) CIVIL APPEAL NO 111 OF 1971.)
ಆದರೆ ಅದೇ ಹೆಗ್ಗಡೆ ಕುಟುಂಬದ ಮೇಲೆ ಅತ್ಯರ ಕೊಲ ಆರೋಪ ಬಂದಾಗ ನ್ಯಾಯ ಕೇಳುವ ಹೋರಾಟಗಾರರ ಮೇಲೆ ” ಇವರು ಹಿಂದೂ ದೇಗುಲ ಶ್ರೀ ಕ್ಷೇತ್ರಕ್ಕೆ ಅಪಮಾನ ಮಾಡುತ್ತಾರೆ ” ಎಂದು ನ್ಯಾಯಾಲಯದಲ್ಲಿ ವಾದ ಮಾಡುತ್ತಾರೆ. ವಾರದ ಅಕ್ರಮ ಮೀಟರ್ ಬಡ್ಡಿ ವಸೂಲಿ ಮಾಡುವಾಗ ಇದು ಮಂಜುನಾಥ ಸ್ವಾಮಿಯ ದುಡ್ಡು ಕೊಡಲೇ ಬೇಕು ಎಂದು ಹಿಂದೂ ಧಾರ್ಮಿಕ ಭಾವನೆಯನ್ನು ದಾಳವಾಗಿ ಬಳಸುತ್ತಾರೆ.
ಹಾಗಾದರೆ, ಇಲ್ಲಿ ಹಿಂದೂ ಧರ್ಸ್ಥಳ ದೇಗುಲವನ್ನು ಅಪಮಾನ ಮಾಡುತ್ತಿರುವವರು ಯಾರು? ಯಾರು ದೇವಸ್ಥಾನಕ್ಕೆ ಕಳಂಕ ತರುತ್ತಿದ್ದಾರೆ??
ಅತ್ಯಾರ ಕೊಲದ ಹಿಂದೂ ಹೆಣ್ಣುಮಕ್ಕಳಿಗೆ ನ್ಯಾಯ ಕೇಳುತ್ತಿರುವ ಮಹೇಶ ಶೆಟ್ಟಿ ತಿಮರೋಡಿ ಅವರೋ ಅಥವಾ ತಮ್ಮ ಮೇಲಿನ ಆರೋಪಗಳಿಂದ ಜಾರಿಕೊಳ್ಳಲು ಮತ್ತು ಮಂಜನಾಥ ಸ್ವಾಮಿ ಹೆಸರಲ್ಲಿ ಅಕ್ರಮ ಬಡ್ಡಿ ದಂದೆ ನಡೆಸುತ್ತಿರುವ ವರೇಂದ್ರ ಜೈನ ಅವರೋ??
ಇದನ್ನು ಈ ನೆಲದ ಕಾನೂನು ಮತ್ತು ಧರ್ಸ್ಥಳದ ಭಕ್ತರು, ಜನಸಾಮಾನ್ಯರು ತೀರ್ಮಾನ ಮಾಡಲಿ.
ಎದ್ದೇಳು ಮಂಜುನಾಥ 🙏🙏🙏
#Justice for Soujanya 🔥🔥🔥
ಧರ್ಸ್ಥಳ ಸ್ವಸಹಾಯ ಸಂಘ ಸಾಲ
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ
ಮಳವಳ್ಳಿ ಶಾಸಕರಾದ ಶ್ರೀ ನರೇಂದ್ರ ಸ್ವಾಮಿ ಅವರ ಹೇಳಿಕೆಗೆ ನಮ್ಮ ಸಂಪೂರ್ಣ ಬೆಂಬಲ ಇದೆ. ಅವರು ಯಾವ ಪಕ್ಷದ ಶಾಸಕರು ಎನ್ನುವುದು ಮುಖ್ಯ ಅಲ್ಲ. ಅವರು ಧರ್ಮಸ್ಥ ಹೆಸರಿನಲ್ಲಿ ನಡೆಯುತ್ತಿರುವ ವಾರದ ಮೀಟರ್ ಬಡ್ಡಿ ದಂದೆ, ಹೆಣ್ಣುಮಕ್ಕಳ, ಬಡವರ ಶೋಷಣೆ ಕುರಿತು ವೇದಿಕೆ ಮೇಲೆ ವಾಸ್ತವ ಸತ್ಯವನ್ನು ಹೇಳಿದ್ದಾರೆ,ಮನಬಿಚ್ಚಿ ಮಾತನಾಡಿದ್ದಾರೆ ಮತ್ತು ಈ ಮೂಲಕ ಜನಸಾಮಾನ್ಯರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ನಿನ್ನೆ ತುಮಕೂರಿನ ದಲಿತ ಮಹಿಳೆ ಮೀಟರ್ ಬಡ್ಡಿ ಕಿರುಕುಳದಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈಗಲಾದರೂ ಮೀಟರ್ ಬಡ್ಡಿ ಪೂಜ್ಯರನ್ನು ಬಂಧಿಸಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಇಲಾಖೆಗಳು ತನಿಖೆ ಕೈಗೊಂಡು ಕರ್ನಾಟಕವನ್ನು ಹೆಗ್ಗಡೆ ನಾಟಕ ಕಂಪನಿಯ ಗೋಲ-ಮಾಲ್ ಡ್ರಾಮಾಭಿವೃದ್ಧಿಯ ಸಾಲದಿಂದ ಮುಕ್ತಗೊಳಿಸಬೇಕು. ಇಲ್ಲವಾದರೆ ಜನಸಾಮಾನ್ಯರ ದಂಗೆಯ ದಿನಗಳು ದೂರವಿಲ್ಲ. 🔥🔥🔥