ಸಂತೋಷ್ ರಾವ್ ನಿರಪರಾಧಿ ಎಂದ ಹೈಕೋರ್ಟ್ ಆದರೇ ಸೌಜನ್ಯ ಪ್ರಕರಣದ ಮರು ತನಿಖೆ ಅರ್ಜಿ ವಜಾಗೊಳಿಸಿದ ಹೈಕೋರ್ಟ ಇ ಹಿಂದೆ ಸಂತೋಷ್ ರಾವ್ ಅಪರಾಧಿ ಎಂದು ಸಿಬಿಐ ಕೇಂದ್ರ ಸರ್ಕಾರದ ಸಂಸ್ಥೆ ಮತ್ತು ರಾಜ್ಯ ಸರ್ಕಾರದ spp ಸಂತೋಷ್ ರಾವ್ ಅಪರಾಧಿ ಎಂದು ನ್ಯಾಯಾಲಯದಲ್ಲಿ ವಾದಿಸುತ್ತಿತು ಆದರೇ ಹೈಕೋರ್ಟ್ ಮೂರು ಅರ್ಜಿಯನ್ನು ವಜಗೊಳಿಸಿದೆ ಸೌಜನ್ಯ ಪ್ರಕರಣದ ಮರು ತನಿಖೆ ಅರ್ಜಿ ವಜಾಗೊಳಿಸಲು ಕಾರಣ ಏನು ಎಂಬ ಪ್ರಶ್ನೆ ಮೂಡಿದೆ ಎಂ ಆರ್ ಬಾಲಕೃಷ್ಣ ಅವ್ರು ಸೌಜನ್ಯ ಪ್ರಕರಣದ ನ್ಯಾಯವಾದಿಗಳು ಹೈಕೋರ್ಟ ವಜಾಗೊಳಿಸಿದ ಅರ್ಜಿ ಪರಿಶೀಲಿಸಿ ಸುಪ್ರೀಂ ಕೋರ್ಟ್ ಗೆ ಹೋಗುವುದಾಗಿ ಹೇಳಿದ್ದಾರೆ
ಸರ್ಕಾರ ಸಾಕ್ಷ್ಯ ನಾಶ ಮಾಡಿದ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು
ಸಂತೋಷ್ ರಾವ್ ಗೆ ಪರಿಹಾರ ಕೊಡಬೇಕು
ಸಂತೋಷ್ ರಾವ್ ನಿರಪರಾಧಿ ಎಂದ ಹೈಕೋರ್ಟ್ ಹಾಗಾದರೆ ಅಪರಾಧಿ ಯಾರು ಏಕೆ ಹೈಕೋರ್ಟ್ ಸೌಜನ್ಯ ಪ್ರಕರಣ ಮರು ತನಿಖೆ ಅರ್ಜಿ ವಜಾಗೊಳಿಸಿದೆ
ಸೌಜನ್ಯ ಪ್ರಕರಣದ ಮರುತನಿಖೆ ಮತ್ತು ಸಂತೋಷ ರಾವ್ ವಿರುದ್ಧ CBI ಮೇಲ್ಮನವಿ ಎರಡೂ ಅರ್ಜಿಗಳನ್ನು ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯ ವಜಾಗೊಳಿಸಿದೆ.
ಪ್ರಕರಣದ ತನಿಖೆ ಸಂದರ್ಭದಿಂದ ಇಲ್ಲಿಯವರೆಗೂ ನೈಜ ಆರೋಪಿಗಳು ಸಂತೋಷ ರಾವ್ ನೇ ಅತ್ಯಾಚಾರಿ ಎಂದು ವಾದ ಮಾಡುತ್ತಿದ್ದವರಿಗೆ, ಮಹೇಶ ಶೆಟ್ಟಿ ತಿಮರೋಡಿ ಅವರ ಜೊತೆಗಾರರ ಹೋರಾಟ ಶ್ರೀ ಕ್ಷೇತ್ರಕ್ಕೆ ಅಪಮಾನ ಮಾಡುವ ಸಂಚು ಎಂದು ಬೊಬ್ಬೆ ಹೊಡೆಯುತ್ತಿದ್ದ ಧರ್ಮೋದ್ಯಮಿ ಕುಟುಂಬಕ್ಕೆ ಇದು ನ್ಯಾಯಾಲಯ ಕೊಟ್ಟ ಕಪಾಳ ಮೋಕ್ಷ.
ಸಂತೋಷ ರಾವ್ ನಿರಪರಾಧಿ ಎಂಬ ನ್ಯಾಯಾಲಯದ ತೀರ್ಪಿನಿಂದ ಮುಂದಿನ ಮರುತನಿಖೆ ಕುರಿತಾದ ಕಾನೂನು ಹೋರಾಟಕ್ಕೆ ಅವಕಾಶ ಕಲ್ಪಿಸಿದೆ. ಸಂತೋಷ ರಾವ್ ನಿರಪರಾಧಿ ಎಂದಾದರೆ ಬೇರೆ ಅಪರಾಧಿಗಳು ಇದ್ದಾರೆ ಎಂದು ಅರ್ಥವಾಗುವ ಸಂದೇಶ ಇದಾಗಿದೆ. ಸೌಜನ್ಯ ತಾಯಿ ಕುಸುಮಾವತಿ ಮತ್ತು ಪರಿವಾರ, ಮಹೇಶ ಶೆಟ್ಟಿ ತಿಮರೋಡಿ ಅವರು ಎತ್ತಿದ ಧ್ವನಿಯಲ್ಲಿ ಸತ್ಯ ಅಡಗಿದೆ ಎಂದು ಈ ತೀರ್ಪಿನಿಂದ ಸಾಬೀತು ಆಗುತ್ತದೆ. ಆದೇಶದ ತಾಂತ್ರಿಕ ಕಾರಣಗಳನ್ನು ಮತ್ತು ಮುಂದಿನ ನಡೆಯನ್ನು ಇನ್ನೆರಡು ದಿನಗಳಲ್ಲಿ ಆದೇಶದ ಪ್ರತಿ ಲಭ್ಯವಾದ ನಂತರ ಕಾನೂನು ತಜ್ಞರೊಂದಿಗೆ ಸಮಾಲೋಚಿಸಿ ವಿಶ್ಲೇಷಣೆ ಮಾಡಲಾಗುವುದು.
ಮುಂದಿನ ದಿನಗಳಲ್ಲಿ ಕಾನೂನು ಮತ್ತು ಬೀದಿ ಹೋರಾಟ ಎಲ್ಲವೂ ತೀವ್ರಗೊಳ್ಳಲಿವೆ. ಕಾನೂನು ಹೋರಾಟದ ಬೆನ್ನೆಲುಬಾಗಿ ನಿಂತ ಶ್ರೀ M R ಬಾಲಕೃಷ್ಣ ಮತ್ತು ಶ್ರೀ ಮೋಹಿತ್ ಅವರಿಗೆ ಧನ್ಯವಾದಗಳು 🙏.
ನ್ಯಾಯಪರ ಹೋರಾಟದ ಬೆಂಬಲಕ್ಕೆ ಪ್ರತ್ಯಕ್ಷ ಪರೋಕ್ಷವಾಗಿ ಜೊತೆಗೆ ನಿಂತ ಎಲ್ಲ ಹೋರಾಟಗಾರ ಮಿತ್ರರಿಗೆ, ಸಾಮಾಜಿಕ ಜಾಲತಾಣದ ನ್ಯಾಯ ಪರ ಸ್ನೇಹಿತರಿಗೆ You tube ವಾಹಿನಿಗಳಿಗೆ, ನ್ಯಾಯಕ್ಕಾಗಿ ಪ್ರಾರ್ಥನೆ ಸಲ್ಲಿಸುತ್ತಾ ಹೋರಾಟಕ್ಕೆ ಬೆಂಬಲ ನೀಡುತ್ತಿರುವ ಎಲ್ಲರಿಗೂ ಅನಂತ ಧನ್ಯವಾದಗಳು 🙏.
ಪ್ರಭಾವಿ ಅತ್ಯಾಚಾರಿ ಕುಟುಂಬಕ್ಕೆ ಶಿಕ್ಷೆ ಆಗಿ ಈ ಹೋರಾಟಕ್ಕೆ ತಾರ್ಕಿಕ ಯಶಸ್ಸಿನ ದಾರಿಯಲ್ಲಿ ತಮ್ಮೆಲ್ಲರ ಬೆಂಬಲ ಸ್ಫೂರ್ತಿ ಪ್ರಾರ್ಥನೆ ಹೀಗೆ ಮುಂದುವರೆಯಲಿ 🙏
ವಂದನೆಗಳು.
ಗಿರೀಶ ಮಟ್ಟೆಣ್ಣವರ
# justice for Soujanya.🔥🔥🔥
# team Timarodi 💪💪💪
Related Stories
December 19, 2024
December 19, 2024
December 19, 2024