dk shivakumar news today kannada
ಸೌಜನ್ಯ ಪ್ರಕರಣದ ಸಾಕ್ಷ್ಯ ನಾಶ ಮಾಡಿದ ಅಧಿಕಾರಿಗಳ ವಿರುದ್ಧ ಅಕ್ವಿಟಲ್ ಕಮಿಟಿ ರಚನೆ ಮಾಡಿ ಅಂತ ಸೌಜನ್ಯ ತಾಯಿ ಕುಸುಮಾವತಿ ಅವ್ರು ಉಪ ಮುಖ್ಯಮಂತ್ರಿ ಗಳ ಬೇಟಿ ಮಾಡಿ ಮನವಿ ಮಾಡಿದರು
ಆದರೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಧರ್ಮಸ್ಥಳ ಕೆ ತಿಂಗಳಿಗೆ ಒಮ್ಮೆ ಯಾವಾಗಲೂ ಹೋಗಿ ಧರ್ಮೋದ್ಯೋಮಿ ಜೊತೆ ಪೋಟೋ ತೆಗಿಸಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಹಾಕುತ್ತಾರೆ ಅಲ್ಲೇ ಒಂದು ಕಿಲೋಮೀಟರ್ ದೂರದಲ್ಲಿ ಇರುವ ಬಡ ಒಕ್ಕಲಿಗ ಹೆಣ್ಣು ಮಗಳು ಸೌಜನ್ಯ ಮನೆಗೆ ಭೇಟಿ ಕೊಡುವುದಿಲ್ಲ ಸೌಜನ್ಯ ತಾಯಿಯೇ ಬಂದು ಉಪ ಮುಖ್ಯಮಂತ್ರಿ ಗಳ ಬೇಟಿ ಮಾಡಿದರು ಒಂದು ಹೇಳಿಕೆ ಕೊಡದೆ ಇರುವ ಒಬ್ಬ ಒಕ್ಕಲಿಗ ನಾಯಕ ಮುಂದಿನ ದಿನಗಳಲ್ಲಿ ಒಕ್ಕಲಿಗರು ಬಡ ಒಕ್ಕಲಿಗ ಹೆಣ್ಣು ಮಗಳು ಸೌಜನ್ಯ ಪ್ರಕರಣದ ಸಾಕ್ಷ್ಯ ನಾಶ ಮಾಡಿದ ಅಧಿಕಾರಿಗಳ ವಿರುದ್ದ ಅಕ್ವಿಟಲ್ ಕಮಿಟಿ ರಚನೆ ಮಾಡಿ ಕ್ರಮ ಕೈಗೊಳ್ಳದಿದ್ದರೆ ಸತ್ಯದ ಪರ ಇರುವ ಯಾರು ಮತ ಹಾಕ್ಬೇಡಿ
Soujanaya mother met the Deputy Chief Minister
