casting couch in kannada film industry
#FIRE #gender #justice
ಫೈರ್ (FIRE) — ಫಿಲಂ ಇಂಡಸ್ಟ್ರಿ ಫಾರ್ ರೈಟ್ಸ್ ಅಂಡ್ ಈಕ್ವಾಲಿಟಿ –2017 ರಿಂದ ಲಿಂಗ-ಸಮಾನತೆಯ ಕನ್ನಡ ಚಲನಚಿತ್ರೋದ್ಯಮವನ್ನು ನಿರ್ಮಿಸಲು ಕೆಲಸ ಮಾಡಿದೆ.
ಕನ್ನಡ ಚಲನಚಿತ್ರೋದ್ಯಮದಲ್ಲಿ ಮಹಿಳೆಯರು ಎದುರಿಸುತ್ತಿರುವ ಲೈಂಗಿಕ ಕಿರುಕುಳ ಸೇರಿದಂತೆ ಸಮಸ್ಯೆಗಳ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡುವ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಕರ್ನಾಟಕ ಸರ್ಕಾರವು ಸಮಿತಿಯನ್ನು ರಚಿಸಬೇಕೆಂದು ಒತ್ತಾಯಿಸುವ ನಮ್ಮ ಫೈರ್ ಅರ್ಜಿಗೆ ಇಂದು ಲಿಂಗ ನ್ಯಾಯದ 153 ಪ್ರತಿಪಾದಕರು ಸಹಿ ಹಾಕಿದ್ದಾರೆ.
ಕೇರಳದಲ್ಲಿ ಮತ್ತು ತಮಿಳುನಾಡಿನ ಚಿತ್ರರಂಗದಲ್ಲಿ ಇತ್ತಿಚಿಗೆ ಸುದ್ದಿಯಲ್ಲಿದ್ದ ಲೈಂಗಿಕ ದೌರ್ಜನ್ಯ ಕಾಸ್ಟಿಂಗ್ ಕೌಚ್ ಇದೀಗ ಸ್ಯಾಂಡಲ್ವುಡ್ ಗು ಕಾಲಿಟ್ಟಿದೆ ಇ ಹಿಂದೆ ಮೀಟೂ ಲೈಂಗಿಕ ದೌರ್ಜನ್ಯ ಕಾಸ್ಟಿಂಗ್ ಕೌಚ್ ಇಂದ ಸುದ್ದಿಯಾಗಿತ್ತು ಶ್ರುತಿ ಹರಿಹರನ್ ಆರೋಪ ಮಾಡಿದ್ದರು
ಇದೀಗ ಸ್ಯಾಂಡಲ್ವುಡ್ ಮತ್ತೆ ಮಲಯಾಳಂ ಚಿತ್ರರಂಗದಲ್ಲಿ ಇತ್ತಿಚಿಗೆ ನಡೆಯುತ್ತಿರುವ ಕಾಸ್ಟಿಂಗ್ ಕೌಚ್ ಮತ್ತು ತಮಿಳ್ ಚಿತ್ರರಂಗದಲ್ಲಿ ಕೂಡ ಕಾಸ್ಟಿಂಗ್ ಕೌಚ್ ಹಾಗೆ ಸ್ಯಾಂಡಲ್ವುಡ್ ಆಲ್ಲಿ ಕೂಡ ಕಾಸ್ಟಿಂಗ್ ಕೌಚ್ ವಿರುದ್ಧ ನಟ ಸುದೀಪ್ ಶ್ರುತಿ ಹರಿಹರನ್ ನಟಿ ರಮ್ಯಾ ನಟ ಕಿಶೋರ್ ನಟಿ ಪೂಜಾ ಗಾಂಧಿ ಧನ್ಯ ರಾಮ್ ಸಂಯುಕ್ತ ಹೆಗ್ಡೆ ಆಶಿಕ ರಂಗನಾಥ್ ಚೈತ್ರ ಜಿ ಆಚರ್
ಶ್ರದ್ಧ ಶ್ರೀನಾಥ್ ನೀತೂ ಶೆಟ್ಟಿ ಸಂಗೀತ ಭಟ್ ನಟ ದಿಗಂತ್ ಮಂಚಾಲೆ
ನಿಶ್ವಿಕಾ ನಾಯ್ಡು ಅಮೃತ ಅಯ್ಯಂಗಾರ್ ಐಂದ್ರಿತಾ ರೈ
ಮುಂತಾದ ನಟ ನಟಿಯರು ಕಾಸ್ಟಿಂಗ್ ಕೌಚ್ ವಿರುದ್ಧ ಚೇತನ್ ಅಹಿಂಸಾಅವ್ರ ಫೈರ್ ಫಿಲಂ ಇಂಡಸ್ಟ್ರಿ ಫಾರ್ ರೈಟ್ಸ್ ಅಂಡ್ ಈಕ್ವಾಲಿಟಿ ಫೈರ್ ಸಂಸ್ಥೆ ಮೂಲಕ ದ್ವನಿ ಎತ್ತಿದ್ದಾರೆ ಹೀಗಾಗಿ ದೊಡ್ಡ ಸಂಚಯನ ಹುಟ್ಟಿಸಿದೆ ಸ್ಯಾಂಡಲ್ವುಡ್ ಆಲ್ಲಿ ಇ ಹಿಂದೆ ಮೀಟು ಪ್ರಕರಣ ನಡೆದಾಗ ದಿವಂಗತ ಹಿರಿಯ ನಟ ಅಂಬರೀಷ್ ಸರಿಪಡಿಸುವ ಪ್ರಯತ್ನ ಪಟ್ಟಿದ್ದರು
2017 ರಿಂದ ಫೈರ್ ಸಂಸ್ಥೆ ದೇಶದಲ್ಲೇ ಮೊದಲು ಚಲನಚಿದ್ರೋದ್ಯಮದಲ್ಲಿ ಮಹಿಳೆಯರು ಎದ್ರಿಸುತ್ತರುವ ಲೈಂಗಿಕ ದೌರ್ಜನ್ಯ ದ ಬಗ್ಗೆ ದ್ವನಿ ಎತ್ತಿದೆ ನ್ಯಾಯಮೂರ್ತಿ ಹೇಮಾ ಸಮಿತಿ ವರದಿಯು ಮಲಯಾಳಂ ಚಿತ್ರರಂಗದಲ್ಲಿ ಇತ್ತಿಚಿಗೆ ನಡೆಯುತ್ತಿರುವ ಮಹಿಳೆಯರು ಎದುರಿಸುತ್ತಿರುವ ಲೈಂಗಿಕ ಹಿಂಸೆ ಮತ್ತು ಇತರ ಸಮಸ್ಯೆ ಗಳನ್ನು ಬಹಿರಂಗ ಪಡಿಸಿದ ನಂತರ ಕರ್ನಾಟಕ ಸರ್ಕಾರವು ಕನ್ನಡ ಚಲನಚಿತ್ರ ರಂಗದಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಸುರಕ್ಷಿತ ವಾದ ಕೆಲಸದ ವಾತಾವರಣವನ್ನು ನೀಡುವುದಕ್ಕಾಗಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಚೇತನ್ ಅಹಿಂಸಾ ಫೈರ್ ಸಂಸ್ಥೆ ಪತ್ರ ಬರೆದಿದ್ದಾರೆ
ನ್ಯಾಯಮೂರ್ತಿ ಹೇಮಾ ಸಮಿತಿ ವರದಿಯಲ್ಲಿ ಲಿಂಗ ಸಮಾನತೆ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಹೈಕೋರ್ಟ ಅಥವಾ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶರನ್ನು ನೇಮಿಸುವಂತೆ ಫೈರ್ ಸಂಸ್ಥೆ ಸೂಚಿಸಿದೆ 3 ತಿಂಗಳ ಒಳಗೆ ಸಂಪೂರ್ಣ ಗೊಳಿಸಬೇಕು ಎಂದು ಫೈರ್ ಸಂಸ್ಥೆ ಸೂಚಿಸಿದೆ ಯಾವುದೇ ಕ್ಷೇತ್ರ ಆಗಲಿ ಮಹಿಳೆಯರ ಸುರಕ್ಷತೆಗೆ ಹೊಸ ಕಾನೂನು ರೂಪಿಸಲು ಸರ್ಕಾರ ಮುಂದಾಗಬೇಕು ಅವಾಗ ಮಹಿಳೆಯರು ಎದುರಿಸುತ್ತಿರುವ ಲೈಂಗಿಕ ದೌರ್ಜನ್ಯ ತಡೆ ಗಟ್ಟಲು ಸಹಾಯವಾಗುತ್ತದೆ
ಎಂದು ಚೇತನ್ ಅಹಿಂಸಾ ಸಂಸ್ಥೆ ಫಿಲಂ ಇಂಡಸ್ಟ್ರಿ ಫಾರ್ ರೈಟ್ಸ್ ಅಂಡ್ ಈಕ್ವಾಲಿಟೀ ಸಂಸ್ಥೆ ಮೂಲಕ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ ಇ ಹಿಂದೆ ಕೂಡ ಮೀಟ್ೂ ಅರ್ಜುನ್ ಸರ್ಜಾ ಮತ್ತು ಶ್ರುತಿ ಹರಿಹರನ್ ನಡುವೆ ನಡೆದ ವಿವಾದ ದೊಡ್ಡ ಸುದ್ದಿ ಆಗಿ ಕನ್ನಡ ಚಿತ್ರರಂಗ ದಲ್ಲಿ ದೊಡ್ಡ ಸುದ್ದಿ ಎಬ್ಬಿಸಿತ್ತು
ನಟ ಅರ್ಜುನ್ ಸರ್ಜಾ ಅವ್ರು ಕೋರ್ಟ್ ಮೆಟ್ಟಿಲೇರಿದ್ದು ಶ್ರುತಿ ಹರಿಹರನ್ ವಿರುದ್ಧ ದೊಡ್ಡ ಸಂಚಲನ ಮೂಡಿಸಿತ್ತು