bigg boss kannada season 11
2nd ಪಿಯುಸಿ ಮಾರ್ಕ್ಸ್ ಕಾರ್ಡ್ ನಕಲಿ ಎಂದು ದೆಹಲಿಯ ಬಾರ್ ಕೌನ್ಸಿಲ್ ಆದೇಶ ನೀಡಿದೆ ಹೀಗಾಗಿ ಲಾಯರ್ ಜಗದೀಶ್ ಲಾಯರ್ ಅಲ್ಲವೇ ಎಂಬ ಪ್ರಶ್ನೆ ಮೂಡುತ್ತದೆ ex ಸಿಎಂ ರವಿ ಡಿ ಚೆಣ್ಣವರ್ ರಮೇಶ್ ಜಾರಕಿಹೊಳಿ ವಿರುದ್ಧ ದ್ವನಿ ಎತ್ತಿದ ಜಗದೀಶ್ ಇಗ ತಾವೇ ನಕಲಿ ಅಂಕಪಟ್ಟಿ ಹೊಂದಿದ್ದಾರೆ ಎಂಬ ಪ್ರಶ್ನೆ ಮೂಡುತ್ತದೆ
ಆತನ 2nd PUC ಮಾರ್ಕ್ಸ್ ಕಾರ್ಡ್ ನಕಲಿ ಆಗಿರುವುದರಿಂದ, ನಂತರದ ಡಿಗ್ರಿಗಳು (ಕಾನೂನು ಡಿಗ್ರಿ ಸೇರಿ) ಮಾನ್ಯವಲ್ಲದಿದ್ದುದರಿಂದ ಆತನ ಸನ್ನದ್ದು ವಾಪಾಸ್ ಕೊಡುವಂತೆ ಬಾರ್ ಕೌನ್ಸಿಲ್ ಆದೇಶ ನೀಡಿದೆ.
ಬಿಗ್ ಬಾಸ್ ನ ಪ್ರೋಗ್ರಾಂ ಹಾಳು ಮಾಡುತ್ತೇನೆ ಎಂದಿದ್ದ ಲಾಯರ್ ಜಗದೀಶ್ ex ಸಿಎಂ ಸಿಡಿ ಬಿಡುಗಡೆ ಮಾಡ್ತಿನಿ ನಟಿ ಜೊತೆ ಸಿಡಿ ಇದೆ ಎಂದು ಹೇಳಿದ್ದ ಜಗದೀಶ್ ಗೆ ಪ್ರಶಾಂತ್ ಸಂಬರ್ಗಿ ದಾಖಲೆ ಬಿಡುಗಡೆ ಮಾಡಿ ಅವ್ರು ವಕೀಲ ರಲ್ಲ ವಕೀಲ ಅಂತ ಜಗದೀಶ್ ಕರೆದೂ ವಕೀಲರಿಗೆ ಅವಮಾನ ಮಾಡಬೇಡಿ ಎಂದು facebook ಆಲ್ಲಿ ಪೋಸ್ಟ್ ಹಾಕಿದ್ದಾರೆ
Bigg boss ಜಗದೀಶನ ಲಾ ಡಿಗ್ರಿ ಕ್ಯಾನ್ಸಲ್ ಆಗಿದೆ.
Don’t call him lawyer shaeeb. It’s an insult to advocates.
ಚೈತ್ರ ಕುಂದಾಪುರ ಅವರನ್ನು ಬಿಗ್ ಬಾಸ್ ಕಾರ್ಯಕ್ರಮದಿಂದ ಹೊರ ಗೆ ಹಾಕಬೇಕು ಎಂದು ವಕೀಲರಾದ ಭೋಜರಾಜ್ ಕಲರ್ಸ್ ಕನ್ನಡ ವಾಹಿನಿಗೆ ನೋಟಿಸ್ ಕೊಟ್ಟಿದ್ದಾರೆ ಇಲ್ಲವಾದರೆ ಕಲರ್ಸ್ ವಾಹಿನಿಯ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ ಚೈತ್ರ ಕುಂದಾಪುರ ಅವ್ರ ವಿರುದ್ಧ ಗಲಾಟೆ ವಂಚನೆ ಬ್ಲ್ಯಾಕ್ ಮೇಲ್ ಜೀವ ಬೆದರಿಕೆ ಪ್ರಕರಣ ದಾಖಲಾಗಿವೆ ಇದರಿಂದ ಕಲರ್ಸ್ ಕನ್ನಡ ವಾಹಿನಿ ನೋಡುವ ವೀಕ್ಷಕರಿಗೆ ಕೆಟ್ಟ ಸಂದೇಶ ತೋರಿಸಿ ಕೊಟ್ಟ ಹಾಗೆ ಆಗುತ್ತೆ ಎಂದು ಮತ್ತು ಅಪರಾಧ ಹಿನ್ನೆಲೆ ಇರುವುದರಿಂದ ತಪ್ಪು ಸಂದೇಶ ಕೊಟ್ಟ ಹಾಗೆ ಆಗುತ್ತೆ ವಕೀಲರಾದ ಭೋಜರಾಜ್ ಆರೋಪ ಮಾಡಿದ್ದಾರೆ ಚೈತ್ರ ಕುಂದಾಪುರ ಅವ್ರು 5 ಕೋಟಿ ವಂಚನೆ ಆರೋಪದಿಂದ ಜೈಲು ಶಿಕ್ಷೆ ಆಗಿ ಇಗ ಬಿಡುಗಡೆ ಆಗಿ ಬಿಗ್ ಬಾಸ್ ಮನೆ ಸೇರಿದ್ದಾರೆ
ಬಿಗ್ ಬಾಸ್ ಕನ್ನಡ ನಲ್ಲಿ ಚೈತ್ರ ಕುಂದಾಪುರ ಒಂದು ವಾರಕ್ಕೆ 1 ಲಕ್ಷ ಸಂಪಾದನೆ ದಿನಕ್ಕೆ 14 ಸಾವಿರ ಪಡೆದು ಕೊಳ್ಳುವ ಬಗ್ಗೆ ಮತ್ತೂ ಲಾಯರ್ ಜಗದೀಶ್ ಅತೀ ಹೆಚ್ಚು ಸಂಭಾವನೆ ಪಡೆಯುವ ಸ್ಪರ್ಧಿ ಎಂದು website ವರದಿ ಮಾಡದೆ ಮೊದಲ ದಿನವೇ ಚೈತ್ರ ಕುಂದಾಪುರ ಹಿಂದೂ ಫೈರ್ ಬ್ರಾಂಡ್ ತನ್ನ ಪ್ರತಾಪ ತೋರಿಸಿದ್ದಾಳೆ ಲಾಯರ್ ಜಗದೀಶ್ ಮತ್ತು ಚೈತ್ರ ಕುಂದಾಪುರ ಇ ಬಿಗ್ ಬಾಸ್ ನ ಕುತೂಹಲ ಮೂಡಿಸಿದ ಸ್ಪರ್ಧಿಗಳು ಇಬ್ಬರು ಉತ್ತಮವಾಗಿ ಆಡುತ್ತಿದ್ದಾರೆ ಜಗಳ ಮಾಡುವುದರಲ್ಲಿ ಮುಂಚೂಣಿ ಯಲ್ಲಿದ್ದಾರೆ 😀 ಕಿಚ್ಚ ಸುದೀಪ್ ಅವ್ರಿಗೆ ಇದೊಂದು ಚಾಲೆಂಜ್ ಆಗಿದೆ ಆದರೆ ಅವ್ರು ಇಂತಹ ಎಷ್ಟೋ ಸ್ಪರ್ಧಿಗಳನ್ನು ಕಂಟ್ರೋಲ್ ಮಾಡಿದ್ದಾರೆ 11 ವರ್ಷದ ಅನುಭವ ಇದೆ ಬಿಗ್ ಬಾಸ್ ಕಾರ್ಯಕ್ರಮ ಜಾಹೀರಾತಿನ ಬಗ್ಗೆ ಅಪಸ್ವರ ಕಂಡುಬಂದಿದ್ದು ಬೆಟ್ಟಿಂಗ್ ಅಪ್ 123 ರಮ್ಮಿ ಪ್ರಾಯೋಜಕತ್ವ ಒಂದು ವಿವಾದ ಆಗಿದೆ ಬಿಗ್ ಬಾಸ್ ಕಾರ್ಯಕ್ರಮದ ಪ್ರೆಸ್ ಮೀಟ್ ಆಲ್ಲಿ ಪತ್ರ ಕರ್ತರು 123 ಬೆಟ್ಟಿಂಗ್ ಅಪ್ ಕಿಚ್ಚ ಸುದೀಪ್ ಅವರ ವ್ಯಕ್ತಿತ್ವ ಕೆ ದಕ್ಕೆ ಬರುವುದಿಲ್ಲ ವೆ ಎಂದು ಕೇಳಿದರು ಅದಕ್ಕೆ ಕಿಚ್ಚ ಸುದೀಪ್ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ ನು ನೀವು ಪ್ರಶ್ನೆ ಮಾಡ್ಬೇಕು ಸಮಾಜದಲ್ಲಿ ಒಳ್ಳೆಯದು ಕೆಟ್ಟದು ಇರುತ್ತದೆ ನೀವು ನಿಮಗೆ ಯಾವುದು ಸರಿ ಅದನ್ನು ಆಯ್ಕೆ ಮಾಡಬೇಕು ಎಂದು ಸಮಾಜಕ್ಕೆ ತಪ್ಪು ಸಂದೇಶ ಕೊಟ್ಟ ಹಾಗೆ ಆಗುತ್ತೆ ಎಂದ ಪತ್ರ ಕರ್ತರಿಗೆ ಉತ್ತರಿಸಿದ್ದಾರೆ ನಮ್ಮ ಅಭಿಪ್ರಾಯ ಸಮಾಜಕ್ಕೆ ಮಾರಕ ಆಗಿರುವ ಬ್ಯಾಟಿಂಗ್ ಅಫ್ ಏಕೆಂದರೆ ಜೂಜಿಗೆ ಬಿದ್ದು ಎಷ್ಟೋ ಜನ ಮನೆ ಆಸ್ತಿ ಹಣ ಜೀವ ಕಳೆದು ಕೊಂಡಿದ್ದಾರೆ ಹಾಗಾಗಿ ಸರ್ಕಾರಗಳು ಬೆಟ್ಟಿಂಗ್ ಅಫ್ ಅನ್ನು ಭಾರತ ದೇಶದಲ್ಲಿ ಬ್ಯಾನ್ ಮಾಡಬೇಕು
ಲಾಯರ್ ಜಗದೀಶ್ ಇ ಸಲದ ಬಿಗ್ ಬಾಸ್ ನಲ್ಲಿ ಕುತೂಹಲ ಮೂಡಿಸಿದ ಸ್ಪರ್ಧಿ ಏಕೆಂದರೆ ಸೋಶಿಯಲ್ ಮೀಡಿಯಾ ಫೇಸ್ಬುಕ್ ಯೂಟ್ಯೂಬ್ ಗಳಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಸ್ಪರ್ಧಿ ಲಾಯರ್ ಜಗದೀಶ್ ex ಸಿಎಂ ಅವರ ಕಾಮಕಾಂಡ ದ ಸಿಡಿ ಇದೆ ಎಂದು ಆರೋಪ ಮಾಡಿದ್ದರು ಅದಕ್ಕೆ ಪೂರಕವೆಂಬಂತೆ ex ಸಿಎಂ ಕೋರ್ಟ್ ಇಂದ ಸ್ಟೇ ತಗೊಂಡ್ ಬಂದ್ರು ಆವಾಗಲೇ ಜನರಿಗೆ ಲಾಯರ್ ಜಗದೀಶ್ ಸತ್ಯ ಹೇಳಿದ್ದಾರೆ ಎಂದು ಅನಿಸಿತು ದಾಖಲೆ ಅದಾರ ಇಲ್ಲದೆ ಮಾತಾಡುವುದಿಲ್ಲ ಎಂದು ಅರ್ಥ ವಯಿತು ಇ ಹಿಂದೆ ಲಾಯರ್ ಜಗದೀಶ್ ರಮೇಶ್ ಜಾರಕಿಹೊಳಿ ರವಿ ಡಿ ಚೆನ್ನವರ್ ವಿರುದ್ಧ ದ್ವನಿ ಎತ್ತಿ ಜೈಲಿಗೂ ಹೋಗಿ ಬಂದಿದ್ದಾರೆ ನೇರವಾದಿ ಆಗಿರುವ ನ್ಯಾಯವಾದಿ ವಕೀಲ್ ಸಾಬ್ ಲಾಯರ್ ಜಗದೀಶ್
ಯೂಟ್ಯೂಬ್ ಗಳಲ್ಲಿ ಬೆಟ್ಟಿಂಗ್ ಅಫ್ ಅನ್ನು ಕೆಲವು ಪ್ರಜ್ಞಾವಂತ ಯೂಟ್ಯೂಬ್ ರ್ ಗಳು ಮಾಡುವುದಿಲ್ಲ dr ಬ್ರೋ ಅವ್ರು ಮಾದರಿ ಆದರೇ ಕಿಚ್ಚ ಸುದೀಪ್ ಅವರ ಉತ್ತರ್ ಸಮಂಜಸ ವಾಗಿಲ್ಲ ಬೆಟ್ಟಿಂಗ್ ಅಫ್ ಇಂದ ಬೇಗ ಹಣ ಮಾಡುವ ಗಿಳಿಗೆ ಬಿದ್ದು ಹಣ ಕಳೆದುಕೊಂಡು ಆತ್ಮ್ ಹತ್ಯೆ ಮಾಡಿಕೊಂಡಿದ್ದಾರೆ ಇದೊಂದು ತಪ್ಪು ಸಂದೇಶ ವಾಗುತ್ತದೆ ಜನಪ್ರಿಯ ರಿಯಾಲಿಟಿ ಶೋನಲ್ಲಿ ತೋರಿಸುವುದರಿಂದ ಜನರು ಬೇಗ ಆಕರ್ಷಿತ ರಾಗುತ್ತಾರೆ ಹೀಗಾಗಿ ಬೆಟ್ಟಿಂಗ್ ಅಫ್ ಪ್ರಮೋಷನ್ ಮಾಡುವು ಕಾನೂನು ಬಾಹಿರ A23 ರಮ್ಮಿ ಪ್ರಾಯೋಜಕತ್ವ ಹಿಂಪಡೆಯಬೇಕು ಪತ್ರ ಕರ್ತರ ನೇರವಾಗಿ ಕೇಳಿದ ಪ್ರಶ್ನೆಗೆ ಸುದೀಪ್ ಅವ್ರುಬಲವಂತವಾಗಿ ಕಾರ್ಯಕ್ರಮ ಪ್ರಮೋಷನ್ ಗೆ ಬೇರ ಅವರ ಬೇಡುವ ಹಾಗೆ ಮಾಡುವುದಿಲ್ಲ ಸರ್ಕಾರ ಕ್ರಮ ಕೈಗೊಳ್ಳಬೇಕು ನಾನೇನು ಮೋದಿ ಸಿದ್ದರಾಮಯ್ಯ ಅಲ್ಲ ಎಂದು ಉತ್ತರ ಕೊಟ್ಟಿದ್ದಾರೆ
ಇ ಬಾರಿಯ ಬಿಗ್ ಬಾಸ್ ಸ್ಪರ್ಧಿಗಳು ಎಲ್ಲಾರು ಸ್ಟ್ರಾಂಗ್ ಇದ್ದರೆ ಗೋಲ್ಡ್ ಸುರೇಶ್ ಭವ್ಯ ಗೌಡ ಉಗ್ರಂ ಮಂಜು ಮುಂತಾದ ಸ್ಪರ್ಧಿಗಳು ಭಾಗವಹಿಸಿದ್ದರೆ ಎಲ್ಲಾರು ಜೋರಾಗಿದ್ದಾರೆ ಮುಂದಿನ ದಿನಗಳಲ್ಲಿ ಯಾವ ರೀತಿ ಆಡುತ್ತಾರೆ ಕಾದು ನೋಡ ಬೇಕಿದೆ ಕಳೆದ ಬಾರಿಗಿಂತ ಇ ಬಿಗ್ ಬಾಸ್ ಕೂತುಹಲ ಮೂಡಿಸಿದೆ ಬರೀ ಜಗಳ ಮಾಡುವ ಸಾಧ್ಯತೆ ಇದೆ 😀 ಸರಿಯಾಗಿ ಟಾಸ್ಕ್ ಕೊಡ್ಬೇಕು ಬಿಗ್ ಬಾಸ್ ಅವಾಗ ಗೊತ್ತಾಗುತ್ತದೆ
Bigg boss kannada season 11 contestants
ಧರ್ಮ ಕೀರ್ಥಿ ರಾಜ್ ಅನುಷ ರೈ ಧನರಾಜ್ ಅಚರ್ ರಂಜಿತ್ ಮೋಕ್ಷಿತ ಪೈ
ಐಶ್ವರ್ಯ ಮಾನಸ ಹಂಸ ತ್ರಿವಿಕ್ರಮ ಶಿಶೀರ್ ಗೌತಮಿ ಯಮುನ ಘಟನು ಗಟಿ ಸ್ಪರ್ಧಿಗಳು ಭಾಗವಹಿಸಿದ್ದರೆ ಅದರಲ್ಲಿ ಮೊಕ್ಷಿತ ಪೈ ಅವರು ತಮ್ಮ ಸ್ಪೆಷಲ್ ಚೈಲ್ಡ್ ತಮ್ಮನನ್ನು ನೋಡಿಕೊಳ್ಳುವ ರೀತಿ ಯೂಟ್ಯೂಬ್ ನಲ್ಲಿ vlog ಮಾಡುತ್ತಿದ್ದರು ಮೋಕ್ಷಿತ ಪೈ ಅವರು ಧಾರಾವಾಹಿ ಅಲ್ಲಿ ನಟಿಸಿದ್ದಾರೆ ಭವ್ಯ ಗೌಡ ಅವರು ಯಮುನ ಅವ್ರು ಸಹ ಯಮುನ ಮೊದಲ ದಿನವೇ ಜೋರಾಗಿ ಮಾತಾಡುತ್ತಾ ಪ್ರಶ್ನೆ ಮೇಲೆ ಪ್ರಶ್ನೆ ಕೇಳುತ್ತಾ ಕೂತುಹಲ ಮೂಡಿಸಿದ್ದಾರೆ
ಹುಚ್ಛ ವೆಂಕಟ್ ಗೆ ನಿರಾಶೆ 😀 ನನನ್ನು ಬಿಗ್ ಬಾಸ್ ಗೆ ಸೇರಿಸಿಕೊಳ್ಳಿ ಎಲ್ಲ ಟಾಸ್ಕ್ ಮಾಡುತ್ತೇನೆ ಯಾರಿಗೂ ಹೊಡೆಯುವುದಿಲ್ಲ ಎಂದು ವಿಡಿಯೋ ಮಾಡಿದ್ದ ಹುಚ್ಚು ವೆಂಕಟ್ ಗೆ ನಿರಾಸೆ ಆಗಿದೆ ಮತ್ತೂ ಸೋಶಿಯಲ್ ಮೀಡಿಯಾ ರೀಲ್ಸ್ ಮಾಡಿ ಬಿಗ್ ಬಾಸ್ ಮನೆ ಯ ಬಲಿ ಮಲಗಿದ್ದ ಮತ್ತೂ ಬಿಗ್ ಬಾಸ್ ಬಂದಾಗಲೆಲ್ಲ conterversy ಮಾಡಿಕೊಳ್ಳುವ ವರುಣ್ ವರ್ಷ ಗೆ ತೀರ್ವ ನಿರಾಶೆ ಆಗಿದೆ ಬಿಗ್ ಬಾಸ್ ಸೀಸನ್ 10 ವಿನ್ನರ್ ಕಾರ್ತಿಕ್ ಇ ಬಾರಿ ಸೀಸನ್ 11 ವಿನ್ನರ್ ಯಾರು ಆಗಬಹುದು ಎಂಬ ಕೂತುಹಲ ಮೂಡಿಸಿದೆ ಎಲ್ಲ ಸ್ಪರ್ಧಿಗಳು ಸಹ ಸ್ಟ್ರಾಂಗ್ ಇದ್ದರೆ
ಕಿಚ್ಚ ಸುದೀಪ್ ಅವರ ಬಿಗ್ ಬಾಸ್ ಕಾರ್ಯಕ್ರಮ ಯಶಸ್ವಿ ಆಗಿ 10 ಸೀಸನ್ ಪೂರೈಸಿದ್ದಾರೆ ಇಗ 11 ಸೀಸನ್ ಕಿಚ್ಚ ಸುದೀಪ್ ನಡೆದು ಕೊಳ್ಳುವುದಿಲ್ಲ ಕಾಂತಾರ ರೀಶಬ್ ಶೆಟ್ಟಿ ನಡೆಸಿಕೊಡುತ್ತಾರೆ ಎಂದು ಸುದ್ದಿ ಆಗಿತ್ತು ಆದರೆ ಕಿಚ್ಚ ಸುದೀಪ್ ಅವರೇ ಸೀಸನ್ 11 ನಡೆಸಿಕೊಟ್ಟು ಕುತೂಹಲಕ್ಕೆ ತೆರೆಬಿದ್ದಿದೆ
Bigg Boss kannada ott voot
Biggboss lawyer Jagadish
Exclusive access to premium servers Lineage 2
L2 PVP servers http://cryptoexlicense.com/lineage-2-pvp/ .