eshwar malpe
ಬಡವರ ಮಕ್ಕಳನ್ನು ಬಾವಿಗೆ ತಳ್ಳಿ ಕೆಲಸ ಆದಮೇಲೆ ಹೇಗೆ ಮರೆತು ಬಿಡುತ್ತಾರೆ ನೋಡಿ ನಮ್ಮ ಸಮಾಜ ಅಂಕೋಲಾ ಭೂ ಕುಸಿತ ನಡೆದು ನದಿಯಲ್ಲಿ ಲಾರಿ ಚಾಲಕ ಅರ್ಜುನ್ ಮೃತಪಟ್ಟಾಗ ಯಾರು ಕೂಡ ನದಿಯಲ್ಲಿ ಮುಳುಗಿ ರಕ್ಷಣೆ ಮಾಡಿಲ್ಲ ಆಗ ಪೊಲೀಸ್ ಇಲಾಖೆ ಯೇ ಮುಳುಗು ತಜ್ಞ ಈಶ್ವರ್ ಮಲ್ಪೆ ಅವರನ್ನು ಕರೆಸಿ ಅವರಿಂದ ನಿನ್ನ ಸಾವಿಗೆ ನೀನೇ ಕಾರಣ ಎಂದು ಬರೆಸಿಕೊಂಡು ಪ್ರವಾಹದ ನದಿಯಲ್ಲಿ ಮುಳುಗಿಸಿ ಇಗ ಕ್ರೆಡಿಟ್ ಈಶ್ವರ್ ಮಲ್ಪೆ ಗೆ ಸಿಗುತ್ತೆ ಅನ್ನೋ ದುರುದ್ದೇಶದಿಂದ ಕನಿಷ್ಠ ಧನ್ಯವಾದ ಹೇಳದೆ ಕಳುಹಿಸಿದ್ದಾರೆ ಶಾಸಕರೇ ಮಾದ್ಯಮ ಮುಂದೆ ಬಂದು ಸ್ಕೋಪ್ ಕೊಟ್ಟಿದ್ದಾರೆ ಇಷ್ಟೊಂದು ಸ್ಕೋಪ್ ತಗೊಳ್ಳುವವರು ಅವತ್ತು ನೀವೇ ಮುಳುಗಿ ಸ್ಕೋಪ್ ತಗೊಳ್ಬಹುದ್ದಿತ್ತು ಬಡವರ ಮಕ್ಕಳನ್ನು ಬಾವಿಗೆ ತಳ್ಳಿ ಕೆಲಸ ಆದಮೇಲೆ ನಾಟಕ ಮಾಡುವ ನಿಮ್ಮಂತವರು ಕನಿಷ್ಠ ಮಾದ್ಯಮ ಮುಂದೆ ಅವರ ಬಗ್ಗೆ ಒಳ್ಳೆ ಮಾತು ಕೂಡ ಆಡದೆ ಇರುವುದು ಕರ್ನಾಟಕದ ಜನತೆ ಗೆ ನೋವಾಗಿದೆ ndrf ನಿಂದ ಆಗದ ಕೆಲಸ ಪಾಪ ಅನಾರೋಗ್ಯ ದಿಂದ ಬಳಲುತ್ತಿರುವ ಮಕ್ಕಳನ್ನು ಸಾಕುತ್ತಿರುವ ತಂದೆಯನ್ನು ನಿಮ್ಮ ಸ್ವಾರ್ಥಕ್ಕಾಗಿ ನಿನ್ನ ಸಾವಿಗೆ ನೀನೇ ಕಾರಣ ಎಂದು ಬರೆಸಿಕೊಂಡು ಬಾವಿಗೆ ತಳ್ಳಿ ಇಗ ಪೊಲೀಸ್ ಅಧಿಕಾರಿಗಳು ಫೇಸ್ಬುಕ್ ಆಲ್ಲಿ ಲೈವ್ ಮಾಡಿ ನಿಮಗೆ ನೀವೇ ಸ್ಕೋಪ್ ತೆಗೆದು ಕೊಳ್ಳುವುದು ಶಾಸಕರು ಗೌರವ ಕೊಡದೆ ಇರುವುದಕ್ಕೆ ನಿಮಗೆ ನಾಚಿಕೆ ಆಗಲ್ವಾ ಸಾಮಾನ್ಯ ಜನರು ಬುದ್ಧಿವಂತರು ನಿಮ್ಮನ್ನು ಗಮನಿಸುತ್ತಿದ್ದಾರೆ ಸರ್ಕಾರದ ಬಳಿ ndrf ಮುಳುಗು ತಜ್ಞ ರು ಎಲ್ಲಾರು ಇದ್ದರು ಅಲ್ಲವೇ ಮತ್ತೆ ಏಕೆ ಈಶ್ವರ್ ಮಲ್ಪೆ ಸಹಾಯ ಬೇಕಿತ್ತು 😡
ಈಶ್ವರ್ ಮಲ್ಪೆ ಅವ್ರು ಯಾವಾಗಲೂ ಸಮಾಜಮುಖಿ ಆಗಿ ಕೆಲಸ ಮಾಡುತ್ತಿದ್ದಾರೆ ಅವ್ರು ಮಾಡುವ ಸಮಾಜಮುಖಿ ಕೆಲಸ ಪ್ರತಿಯೊಂದು ಕೆಲಸ ವಿಡಿಯೋ ಮಾಡಿ ಸಾಮಾಜಿಕ ಜಾಲ ತಾಣಗಳಲ್ಲಿ ಯೂಟ್ಯೂಬ್ ಚಾನೆಲ್ ಅಲ್ಲಿ ಹಂಚಿಕೊಳ್ಳುತ್ತಾರೆ ಆದರೇ ಅದೇ ಹೊಟ್ಟೆ ಉರಿ ಕೆಲವರಿಗೆ ಇ ಹಿಂದೆ ವೀರೇಂದ್ರ ಹೆಗ್ಗಡೆ ಅಂಕೋಲಾ ಕೇ ಬಂದು ನಾಟಕ ಮಾಡುವ ಸಂದರ್ಭದಲ್ಲಿ ಧರ್ಮಸ್ಥಳ ಸಂಘದ ಸಾಲ ಮನ್ನಾ ಮಾಡಿ ಭೂ ಕುಸಿತ ದಿಂದ ಮನೆ ಕೆಳೆದು ಕೊಂಡ ಜನರಿಗೆ ಎಂದು ಹೇಳಿದರು ಇದೆ ಕಾರಣ ಇರಬಹುದೇ ಎನ್ನುವ ಪ್ರಶ್ನೆ ಮೂಡುತ್ತದೆ ಈಶ್ವರ್ ಮಲ್ಪೆ ಅವರೊಂದಿಗೆ ಸೌಜನ್ಯ ಹೊರಟಗಾರಿದ್ದರೆ ಕರ್ನಾಟಕದ ಬಡ ಇದ್ದರೆ ನಿಜ್ವಾಗ್ಲೂ ಈ ಈಶ್ವರ್ ಮಲ್ಪೆ, ಸೇವೆಗೆ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಬೇಕು. ಆದ್ರೆ ನಮ್ಮ ದೇಶದಲ್ಲಿ ದುಡ್ಡು ಕೊಟ್ಟು ಪ್ರಶಸ್ತಿ ಗಿಟ್ಟಿಸಿ ಕೊಳ್ಳುವವರ ನಡುವಿನಲ್ಲಿ, ಇಂಥ ನಿಜವಾದ ಸಮಾಜ ಸೇವಕರನ್ನ ಕಡೆ ಕಣಿಸುತಿದ್ದಾರೆ. ಅದೇ ದೊಡ್ಡ ದುಃಖ್ಖದ ವಿಚಾರ. ಏನೇ ಇರಲಿ ಈಶ್ವರ್ ಬ್ರೋ ನಮ್ಮ ಕಡೆಯಿಂದ ನಿಮ್ಮ ಸೇವೆಗೆ ದೊಡ್ಡ ಸಲ್ಯೂಟ್ 👍🙏🙏🙏
ಈಶ್ವರ್ ಮಲ್ಪೆ ಅವ್ರು ಕರ್ನಾಟಕದ ಯಾವುದೇ ಮೂಲೆಯಲ್ಲಿ ಎಷ್ಟೇ ಆಳದಲ್ಲಿ ನದಿಯಲ್ಲಿ ಮೃತ ದೇಹ ಇದ್ದರೆ ಮುಳುಗಿ ಪತ್ತೆ ಹಚ್ಚುತ್ತಾರೆ ಈಶ್ವರ್ ಮಲ್ಪೆ ಅವ್ರು ಹೀಗಾಗಿ ಅವರ ಬಗ್ಗೆ ಕರ್ನಾಟಕದ ಜನತೆ ಗೆ ಹೆಮ್ಮೆ ಇದೆ ಮತ್ತು ಅವ್ರ ಬಗ್ಗೆ ಕರುಣೆ ಇದೆ ಅವರ eshwar malpe family ಮೂರು ಮಕ್ಕಳು ದೈಹಿಕವಾಗಿ ಅನಾರೋಗ್ಯ ಪೀಡಿತ ರಾಗಿದ್ದಾರೆ ಅವರನ್ನು ನೋಡಿಕೊಳ್ಳುತ್ತಾ ಸಮಾಜ ಸೇವೆ ಮಾಡುತ್ತ ಇರುವ ನಿಸ್ವಾರ್ಥ ವ್ಯಕ್ತಿ ಈಶ್ವರ್ ಮಲ್ಪೆ ಅವ್ರು ಕರಾವಳಿಯ ಮನೆ ಮನೆಯಲ್ಲೂ ಮಾತಾಗಿರುವ ಈಶ್ವರ್ ಮಲ್ಪೆ ಅವ್ರು ಹೀಗಾಗಿ ಅವ್ರಿಗೆ ರಾಜ್ಯ ಪ್ರಶಸ್ತಿ ಕೊಟ್ಟು ಗೌರವಿಸಬೇಕು ಕೇವಲ ಕಾಣಿಕೆ ದುಡ್ಡಿಗೆ ಎಲೆಕ್ಷನ್ ಪಂಡ್ ಗೆ ಕರ್ನಾಟಕ ರತ್ನ ಪದ್ಮ ಭೂಷಣ ಪದ್ಮ ವಿಭೂಷಣ ಪ್ರಶಸ್ತಿ ಕೊಡುವ ಧರ್ಮೋದ್ಯೋಮಿಗೆ ಇಂತಹ ನಿಸ್ವಾರ್ಥ ಸೇವೆ ಮಾಡುವವರನ್ನು ಅವಮಾನ ಮಾಡಿ ಕಳುಹಿಸುತ್ತಾರೆ ಕಾಮಂದನ ಎಂಜಲು ಕಾಸು ತಿಂದ ರಾಜಕಾರಣಿಗಳು
ವಿಪರ್ಯಾಸ ಏನೆಂದರೆ!
“ತನ್ನ ದೈನಂದಿನದ ಕೆಲಸ ಕಾಯ್ದ ಬಿಟ್ಟು, ಸ್ವಂತ ಖರ್ಚಿನಲ್ಲಿ 7, 8 ಜನರ ತಂಡದೊಂದಿಗೆ ಅಂಕೋಲಾ ನದಿಯಾಳಲ್ಲಿದ್ದ ಲಾರಿಯನ್ನು ಹುಡುಕಿಕೊಟ್ಟ ಈಶ್ವರ್ ಮಲ್ಪೆಯವರ ಹೆಸರು ಎಲ್ಲಿ ಕೂಡ ಕೇಳಿಬರುತ್ತಿಲ್ಲ 😥..”
ಉತ್ತರ ಕನ್ನಡದ ಆಪತ್ಭಾಂದವ ಈಶ್ವರ್ ಮಲ್ಪೆ
ಈಶ್ವರ ಮಲ್ಪೆ – ಇವರ ಸಾಧನೆಗೆ ಬರೀ ಶ್ಲಾಘನೆ ಸಾಕಾಗುವುದಿಲ್ಲ!!
ಶಿರೂರು ಬೆಟ್ಟ ಕುಸಿತದ ಪ್ರಕೃತಿ ವಿಕೋಪದಲ್ಲಿ ಆಪತ್ ಕಾಲದ ಆಪತ್ ಬಾಂಧವ ಈಶ್ವರ್ ಮಲ್ಪೆ ಅವರನ್ನು ದಡ ಸೇರಿದ ಮೇಲೆ ಅಂಬಿಗನ ಹಂಗ್ಯಾಕೆ? ಎನ್ನುವ ರೀತಿಯಲ್ಲಿ ಅಲ್ಲಿನ ಜಿಲ್ಲಾಆಡಳಿತ ಅವರನ್ನು ದೂರ ತಳ್ಳಿ ಅವಮಾನಿಸಿರುವುದು ಅಧಿಕಾರಿ ವರ್ಗದ ಬಗ್ಗೆ ಅಸಹ್ಯ ಮೂಡಿಸುತ್ತಿದೆ. ಪ್ರಕೃತಿ ವಿಕೋಪದಲ್ಲಿ ಅಧಿಕಾರಿ ವರ್ಗ ಹೆಣಗಳನ್ನು ತೋರಿಸಿ ಪರಿಹಾರ ಹಣದ ಲೂಟಿ ಮಾಡುವುದಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಇಲ್ಲ. ಒಂದು ಕಡೆ, ಗುಡ್ಡದ ಅಡಿಗೆ ಮತ್ತು ಪ್ರವಾಹದ ನೀರಲ್ಲಿ ಸಿಲುಕಿದ ಕಳೆಬರಹ ಹೊರತೆಗೆಯಲು ಒಂದು ಕೋಟಿಗೂ ಅಧಿಕ ವೆಚ್ಚದ ವ್ಯರ್ಥವಾದ ಮಷಿನ್ ಬಳಸಿದ ಸರ್ಕಾರ, ಇನ್ನೊಂದೆಡೆ ಜೀವದ ಹಂಗು ತೊರೆದು ಒಂದು ರೂಪಾಯಿ ಅಪೇಕ್ಷೆ ಇಲ್ಲದೇ ತನ್ನ ದುಡ್ಡು ಖರ್ಚು ಮಾಡಿ ಸಿಲುಕಿದ ಹೆಣ ಮತ್ತು ವಾಹನಗಳ ಅವಶೇಷ ಪತ್ತೆ ಹಚ್ಚಿದ ಈಶ್ವರ್ ತಂಡ. ಕೊನೆಗೆ ಈ ಸೇವೆಯೇ ದಂಡ ಎನ್ನುವ ರೀತಿಯಲ್ಲಿ ಜಿಲ್ಲಾ ಆಡಳಿತ ನಡೆದುಕೊಂಡಿದ್ದು ನೋಡಿ ರಾಜ್ಯದ ಜನ ಆಕ್ರೋಶ ಗೊಂಡಿದ್ದಾರೆ. ಇದಕ್ಕೆ ಕೋಟಿಯಷ್ಟು ಹಣ ಪಾವತಿಯ ಕಮಿಷನ್ ಪಡೆಯುವುದು ಒಂದು ಕಾರಣವಾದರೆ, ವೀರೇಂದ್ರ ಹೆಗ್ಗಡೆ ಎನ್ನುವ ಪುಕ್ಕಟೆ ಪ್ರಚಾರಪ್ರಿಯ ರಾಜ್ಯಸಭಾ ಸದಸ್ಯರ ಡೋಂಗಿತನವನ್ನು ಈಶ್ವರ್ ಮಲ್ಪೆ ಅವರು ಪ್ರಶ್ನೆ ಮಾಡಿದ್ದು ಬಹುಮುಖ್ಯ ಕಾರಣ. ಬಡವರಿಂದ ಸಾವಿರಾರು ಕೋಟಿ ಬಡ್ಡಿ ಹೀರುವ ವೀರೇಂದ್ರ ಹೆಗ್ಗಡೆ ಎನ್ನುವ ಹೇಸಿಗೆ ತರಿಸುವ ಧನದಾಹಿ ಶಿರೂರಿಗೆ ಬಂದಾಗ ಸಂತ್ರಸ್ತರಿಗೆ ಧನ ಸಹಾಯ ಮಾಡದೆ, ಅವರದೇ ಬಡ್ಡಿ ಸಂಘದ ಸಾಲ.. ಅಲ್ಲ ಬಡ್ಡಿಯನ್ನು ಮನ್ನಾ ಮಾಡದೆ, ಪುನರ್ವಸತಿ ಕಲ್ಪಿಸದೆ ” ಹೆಂಚು ಕೊಡ್ತೇವೆ, ಚಾಪೆ ಕೊಡ್ತೇವೆ ” ಎಂದು ಮಾಧ್ಯಮಗಳ ಹಿಂಡಿನ ಮುಂದೆ ಬಿಟ್ಟಿ ಪ್ರಚಾರ ಗಿಟ್ಟಿಸಿಕೊಂಡಿದ್ದನ್ನು ಈಶ್ವರ್ ಮಲ್ಪೆ ಧೈರ್ಯವಾಗಿ ಪ್ರಶ್ನೆ ಮಾಡಿದ್ದರು. ಅಷ್ಟೇ ಅಲ್ಲ ಸಂತ್ರಸ್ತರಿಗೆ ತಮ್ಮ ಮಟ್ಟಿಗೆ ಆದ ಧನ ಸಹಾಯವನ್ನು ಮಾಡಿದರು. ಇದನ್ನು ಅರಗಿಸಿಕೊಳ್ಳಲಾಗದ ನರಿ ಬುದ್ಧಿಯ ಧರ್ಮೋದ್ಯಮಿ ತಮ್ಮ ಪ್ರಭಾವ ಬಳಸಿ ಈಶ್ವರ್ ಮಲ್ಪೆ ಅವರನ್ನು ಅವಮಾನಿಸುವ ಕೊಳಕು ಕೆಲಸ ಮಾಡಿರುವುದು ಸ್ಪಷ್ಟ. ಕಡಲ ತೀರದ ಜನರ ಒಡಲಾಳದ ಕೂಗು ಕೇಳದ ಅಧಿಕಾರಿಗಳು ಒಬ್ಬ ಡೋಂಗಿ ದೇವಮಾನವನ ದುರಹಂಕಾರವನ್ನು ಕೇಳುವ ಸ್ಥಿತಿಗೆ ಬಂದಿದ್ದಾರೆ. ಇದು ಅಸಹ್ಯ ಮತ್ತು ಅಸಹನೀಯ.
ಸರ್ಕಾರದ ಆಡಳಿತ ಸೌಜನ್ಯಕ್ಕಾದರೂ ಈಶ್ವರ್ ತಂಡಕ್ಕೆ ಶ್ಲಾಘನೆ ಹೇಳಲಿಲ್ಲ. ಆದರೆ ಈಶ್ವರ್ ಮಲ್ಪೆ ಮತ್ತು ಅವರ ತಂಡ ಮಾಡುತ್ತಿರುವ ಸೇವೆ ಸಾಹಸಗಾಥೆ ಶ್ಲಾಘನೆಯನ್ನು ಮೀರಿದೆ. ಬಕೆಟ್ ಹಿಡಿಯುವವರನ್ನು ಬದಿಗಿಟ್ಟು ಈಶ್ವರ್ ಮಲ್ಪೆ ಅವರಿಗೆ ಈ ವರ್ಷದ ರಾಜ್ಯೋತ್ಸವ ಪ್ರಶಸ್ತಿ ಕೊಟ್ಟು ಸನ್ಮಾನಿಸಿ ಸರ್ಕಾರ ತನ್ನ ಮಾನ ಉಳಿಸಿ ಕೊಳ್ಳಲಿ. ಇಲ್ಲವಾದರೆ ಧರ್ಮೋದ್ಯಮಿಯ ಗುಲಾಮಗಿರಿಗೆ ನಮ್ಮದೊಂದು ಧಿಕ್ಕಾರ.
ಏನೇ ಆದರೂ ಈ ಮಣ್ಣಿನ ಪ್ರತಿಯೊಬ್ಬ ನಾಗರಿಕನ, ಪ್ರಕೃತಿ ದೇವಿಯ, ಗಂಗಾಮಾತೆಯ ಹಾರೈಕೆ, ಆಶೀರ್ವಾದ ಸದಾ ಈಶ್ವರ್ ಮಲ್ಪೆ ತಂಡಕ್ಕೆ ಇದ್ದೇ ಇರುತ್ತದೆ.
ಈಶ್ವರ್ ಮಲ್ಪೆ ಮತ್ತು ತಂಡಕ್ಕೆ ನಮ್ಮ ಗೌರವದ ಸೆಲ್ಯೂಟ್ 🫡🙏💐🌹♥️
ಜಿಲ್ಲೆಯಲ್ಲಿ ಸಂಭವಿಸಿದ ಎರಡು ಘಟನೆಗಳಿಗೆ ಅಂಕೋಲಾ ಶಿರೂರು ಗುಡ್ಡ ಕುಸಿತ ಹಾಗೂ ಕಾಳಿ ಸೇತುವೆ ದುರಂತದಲ್ಲಿ ಹಗಲು ರಾತ್ರಿ ಎನ್ನದೆ ಶ್ರಮಿಸಿ ಎರಡು ಕಾರ್ಯಾಚರಣೆಯನ್ನು ಯಶಸ್ವಿಗೊಳಿಸಿ ನಮ್ಮ ಜಿಲ್ಲೆಯ ಹೆಸರು ಉಳಿಸಿದ ಆಪತ್ಭಾಂದವ ಎನ್ನಬಹುದು. ಯಾವುದೇ ಅಪೇಕ್ಷೆ ಬಯಸದೆ ಅನಾರೋಗ್ಯದಲ್ಲಿರುವ ತನ್ನ ಮಕ್ಕಳು ಹಾಗೂ ಕುಟುಂಬವನ್ನೆಲ್ಲ ಬಿಟ್ಟು ಬಂದು ಸತತ 71 ದಿನಗಳಲ್ಲಿ ಕಾಲ ಜಿಲ್ಲೆಯಲ್ಲೆ ವಾಸವಿದ್ದು ಕಾರ್ಯಾಚರಣೆಯಲ್ಲಿ ಶ್ರಮಿಸಿದ ಈ ಸಾಧಕನಿಗೆ ಸಿಕ್ಕಿದ್ದು ಕೆಲ ಕೊನೆಗೆ ಅವಮಾನ. ಯಾರೋ ಹೀರೊ ಎನಿಸಿಕೊಳ್ಳೋಕೆ ಹೋಗಿ ಹಗಲು ರಾತ್ರಿ ಶ್ರಮಿಸಿದ ಇವರಿಗೆ ಅವಮಾನಿಸಿದ್ದು ಬೇಸರದ ಸಂಗತಿ.
ಇಂದು ನಾವೆಲ್ಲ ಒಗ್ಗಟ್ಟಿನಿಂದ ಇವರ ಬೆನ್ನಿಗೆ ನಿಂತು ನಮ್ಮ ಜಿಲ್ಲೆಯಲ್ಲಿ ಆದ ಅವಮಾನದ ಬಗ್ಗೆ ಕ್ಷೇಮೆ ಕೇಳಿ. ನಮ್ಮ ಜಿಲ್ಲೆಯ ಹೆಸರನ್ನು ಕಾಪಾಡಿದ ಈ ಸಾಧಕನಿಕೆ ನಾವೆಲ್ಲು ಧನ್ಯವಾದ ತಿಳಿಸಬೇಕಿದೆ. ದಯವಿಟ್ಟು ಜಿಲ್ಲೆಯ ಜನತೆ ಈ ಪೋಸ್ಟ್ ಶೇರ್ ಮಾಡುವ ಮೂಲಕ ಹಾಗೂ ನಿಮ್ಮ ವಾಟ್ಸಪ್ಪ್ ಸ್ಟೇಟಸ್ ಮೂಲಕ ಈಶ್ವರ್ ಮಲ್ಪೆ ತಂಡೆಕ್ಕೆ ಧನ್ಯವಾದಗಳು ತಿಳಿಸೋಣ 🙏
#Thanks_to_IshwarMaple
Your the true hero brother 💘 💪 🔥 Eshwar Malpe Eshwar Malpe ಆಪತ್ಭಾಂದವ 😍
*ರಿಯಲ್ ಲೈಫ್ ರಿಯಲ್ ಹೀರೋ*
ಒಂದು ಪೈಸೆಯು ಕೇಳದೆ ಸಮಾಜದ ಸಂಕಷ್ಟಕ್ಕೆ ಮಿಡಿಯುವ ಹೃದಯ ಈಶ್ವರ ಮಲ್ಪೆ.🩷🙏
Eshwar Malpe 🙏🙏🙏🙏
ಅಣ್ಣ ಈರ್ ಮಲ್ಪುನ ಕೆಲಸ ಗ್ ದೈವ ದೇವೆರ್ ನ ಆಶೀರ್ವಾದ ಯಾಪಲ ಉಪುನ್…. ಜನಕುಲು ಪನ್ಪಿನೆಕ್ ಇರ್ ಬೇಜಾರ್ ಮಳ್ಪೋಚಿ ಅಣ್ಣ 🙏 ಪನ್ಪಿನಕ್ಲ್ ಪನೊಂದೆ ಉಪ್ಪಡ್ ಈರ್ ಈರ್ನ ಕೆಲಸ ಮಳ್ತೊಂದು ಉಪ್ಪುಲೆ 🙏🙏🙏🙏
ದೈವ ದೇವೆರ್ ಈರೆಗ್ ಈರ್ನ ಫ್ಯಾಮಿಲಿ ಗ್ ಎಡ್ಡೆ ಮಲ್ಪಡ್ 🙏
ESHWAR MALPE | SHIRUR LANDSLIDE | ನೂರಾರು ಜೀವಗಳ ಉಳಿಸಿದ ಈಶ್ವರ್ ಮಲ್ಪೆಗೆ ಇದೆಂಥಾ ಕಷ್ಟ..? ಪತ್ನಿ, ಮಕ್ಕಳ ಕಷ್ಟ ನೋಡಿದ್ರೆ ಕಣ್ಣೀರು ಬರುತ್ತೆ..!
eshwar malpe arjun
ಈಶ್ವರ ಮಲ್ಪೆಯವರು ನಡೆಸುವ ಉಚಿತ ಆಂಬ್ಯುಲೆನ್ಸ್ ಸೇವೆಗೆ ಸಹಾಯ ಮಾಡಲಿಚ್ಛಿಸುವವರು eshwar malpe phone number 9663434415 ಈ ಸಂಖ್ಯೆಗೆ ಗೂಗಲ್ ಪೇ/ ಫೋನ್ ಪೇ ಮೂಲಕ ನೆರವಾಗಬಹುದು.
‘ಸಮುದ್ರದಲ್ಲಿ ಮೀನು ಇದ್ದರೆ ಸಿಗ್ನಲ್ ಕೊಡೋಕೆ ಹಡಗಿನಲ್ಲಿ ಸ್ಪೆಷಲ್ ವ್ಯವಸ್ಥೆ
ಈಶ್ವರ್ ಮಲ್ಪೆ-ಸಮುದ್ರದ ಆಳದಿಂದ 600 ಶವ ಹೊರತೆಗೆದಿರುವ ಸಾಹಸಿ! ಸಮುದ್ರದಾಳದ ಸಾಹಸಿ ಈಶ್ವರ್ ಮಲ್ಪೆ
ಯಾರ್ಯಾರನ್ನೋ ಬಿಗ್ ಬಾಸ್ ಗೆ ಕರೆತರುವ ಬದಲು ನಿಜವಾಗಿಯೂ ಕಡಲ ತೀರದ ನಿಸ್ವಾರ್ಥ ಸಾಹಸಿ ಈಶ್ವರ್ ಮಲ್ಪೆ ಅಂತವರನ್ನು ಬಿಗ್ ಬಾಸ್ ಮನೆಗೆ ಕರೆತರಬೇಕು! ಈಶ್ವರ್ ಮಲ್ಪೆ ಖಂಡಿತಾ ಬಿಗ್ ಬಾಸ್ ಗೆ ಬರೋದು ಡೌಟ್! ಆದರೆ ಸ್ವಂತಕ್ಕೆ ಸ್ವಲ್ಪ ಸಮಾಜಕ್ಕೆ ಸರ್ವಸ್ವ ಅಂತ ಬದುಕುತ್ತಿರುವ ಈಶ್ವರ್ ಮಲ್ಪೆಯವರ ಪರಿಚಯ ಇಡೀ ರಾಜ್ಯ, ದೇಶಕ್ಕಾಗಬೇಕು! ಏನಂತೀರಿ?
“1 ಕೋಟಿ ರಹಸ್ಯ ಬಿಚ್ಚಿಟ್ಟ ಈಶ್ವರ್ ಮಲ್ಪೆ” – “ಹೀರೋಯಿಸಂ ತೋರಿಸ್ಬೇಡ ಅಂತಾ ಓಡಿಸಿದ್ರು”-ಈಶ್ವರ್ ಮಲ್ಪೆಗೆ ಇದೆಂಥಾ ಅವಮಾನ –
*ಮೂಡಿಗೆರೆಯ ಗೋಣಿಬೀಡು ಎಸ್ಟೇಟ್ ಕೆರೆಯಲ್ಲಿ ಕಣ್ಮರೆಯಾಗಿದ್ದ 19 ವರ್ಷದ ಯುವಕನ ಮೃತದೇಹ ಮೇಲೆತ್ತಿದ್ದ ಆಪತ್ಭಾಂಧವ ಈಶ್ವರ್ ಮಲ್ಪೆ ಮತ್ತು ತಂಡ*
ಸೆಲೆಬ್ರಿಟಿಗಳ ಸಂದರ್ಶನ ನಡೆಸಿದಾಗ ಫೋಟೋ ತೆಗೆಸಿಕೊಳ್ಳಬೇಕು ಅಂತ ನನಗೆ ಯಾವತ್ತೂ ಅನ್ನಿಸಲೇ ಇಲ್ಲ, ಆದರೆ ಈಶ್ವರ್ ಮಲ್ಪೆ ಎಂಬ “ದೇವತಾ ಮನುಷ್ಯನ” ಫೋಟೋ ಬೇಡ ಅನ್ನೋದಕ್ಕೆ ನನ್ನಲ್ಲಿ ಯಾವ ಕಾರಣವೂ ಉಳಿದಿಲ್ಲ.. ಕೋಟಿಗೊಬ್ಬ ಎಂಬ ಪದಕ್ಕೆ ನಿಜವಾದ ಅರ್ಥ ಬರೋದು ಈ ರಿಯಲ್ ಸ್ಟಾರ್ ನಿಂದ.
#EshwarMalpe #Shirur #shirurlandslide
#eshwarmalpe #mudigere #chikkamagaluru
eshwar malpe interview
#EshwarMalpe #eshwarmalpenews #shirurlandslide #AnkolaLandslide #driverarjuna #keraladriverarjuna #thirdeyekannada #subramanyashandige
@eshwarmalpe
#EshwarMalpe #bigbosskannada
#shirurlandslide #EshwarMalpe #help #humanity #coastal
Интернет-магазин автоэлектроники ParkCam — высокотехнологичные решения для вашего авто
магазин автоэлектроники парк кам
Круглосуточная помощь нарколога в Самаре — вывод из запоя без лишних вопросов
вывод из запоя вызов https://vyvod-iz-zapoya-rehab.ru .