high court of karnataka | ಹೈಕೋರ್ಟ್ ಮಹೇಶ್ ಶೆಟ್ಟಿ ತಿಮರೋಡಿ ಅವ್ರಿಗೆ ದೇಶದಲ್ಲಿ ಯಾವುದೇ ಅತ್ಯಾಚಾರ ಪ್ರಕರಣ ನಡೆದ್ರು ದ್ವನಿ ಎತ್ತಬಾರದೆ ಇದು ಯಾವ ರೀತಿಯ ಆದೇಶ ಹೈಕೋರ್ಟ್ ನೀಡಿದೆ
12 ವರ್ಷದಿಂದ ಒಂದು ಹೆಣ್ಣು ಮಗಳ ನ್ಯಾಯಕ್ಕಾಗಿ ನಿರಂತರವಾಗಿ ಏಕಾಂಗಿ ಯಾವುದೇ ಬೆದರಿಕೆಗೆ ಭಗ್ಗದೆ ಕಾಣಿಕೆ ದುಡ್ಡು ತಿಂದ ರಾಜಕಾರಣಿಗಳು ಸೌಜನ್ಯ ಪ್ರಕರಣ ಮುಚ್ಚಿ ಹಾಕಲು ಪ್ರಯತ್ನ ಪಟ್ಟಾಗ ದ್ವನಿ ಎತ್ತಿ ಹೋರಾಡುತ್ತಿರುವ ಹಿಂದೂ ಹುಲಿ ಮಹೇಶ್ ಶೆಟ್ಟಿ ತಿಮರೋಡಿ ಆದರೇ ಇಗ ಅವರ ದ್ವನಿ ಅಡಗಿಸುವ ಹುನ್ನಾರ ನಡೆದಿದೆ ಹೈಕೋರ್ಟ್ ಮಹೇಶ್ ಶೆಟ್ಟಿ ತಿಮರೋಡಿ ಅವ್ರು ಸೌಜನ್ಯ ಪ್ರಕರಣ ಮತ್ತು ದೇಶದಲ್ಲಿ ನಡೆಯುವ ಅತ್ಯಾಚಾರ ಖಂಡಿಸಿ ದ್ವನಿ ಎತ್ತಬಾರದು ಎಂದು ನ್ಯಾಯಾಲಯ ಹೇಳಿದೆ ಅಂತೆ ಇದು ಹೇಗೆ ಸಾಧ್ಯ ಇದು ಯಾವ ರೀತಿಯ ಆದೇಶ ಹೈಕೋರ್ಟ್ ನೀಡಿದೆ ಸೌಜನ್ಯ ಹೋರಾಟ 11 ತಿಂಗಳಿಂದ ನಿರಂತರವಾಗಿ ನಡೆಯುತ್ತಿದೆ ಮಾನ್ಯ ಹೈಕೋರ್ಟ ಗೆ ಮಾಹಿತಿ ಇಲ್ಲವೇ ಇ ಹಿಂದೆ ಹೈಕೋರ್ಟ್ ನ್ಯಾಯಾಧೀಶ ಮಹೇಶ್ ಶೆಟ್ಟಿ ತಿಮರೋಡಿ ಅವ್ರಿಗೆ ಗದರಿಸುತ್ತಾನೆ ಆ ಹೇಳಿಕೆಯ ವಿಡಿಯೋ ಹೈಕೋರ್ಟ ಆಲ್ಲಿ ಕೇಳಿದ್ರೆ ಡಿಲೀಟ್ ಮಾಡಲಾಗಿದೆ ಎಂದು ಹೇಳುತ್ತಾರೆ ಒಬ್ಬ ನ್ಯಾಯಾಧೀಶ 12 ವರ್ಷದಿಂದ ಒಂದು ಹೆಣ್ಣು ಮಗಳ ನ್ಯಾಯಕ್ಕಾಗಿ ನಿರಂತರವಾಗಿ ಹೋರಾಡುತ್ತಿರುವ ವ್ಯಕ್ತಿಗೆ ಗದರಿಸುವ ರೀತಿಯೇ ಇದು ಯಾವ ರೀತಿಯ ಆದೇಶ ಹೈಕೋರ್ಟ್ ನ್ಯಾಯಾಧೀಶರಾದವರು ಸೌಜನ್ಯ ಪ್ರಕರಣದ ಅರಿವಿಲ್ಲದೆ ಕೊಡುತ್ತಾರೆ ಎಂಬ ಪ್ರಶ್ನೆ ಮೂಡಿದೆ ಸಾಕ್ಷ್ಯ ನಾಶ ಮಾಡಿ ಸೌಜನ್ಯ ಪ್ರಕರಣ ಹಳ್ಳ ಹಿಡಿಸಿದ ಕೆಲವು ಬ್ರಷ್ಟ ಅಧಿಕಾರಿಗಳು ಮಹೇಶ್ ಶೆಟ್ಟಿ ತಿಮರೋಡಿ ಸೌಜನ್ಯ ಪ್ರಕರಣದ ಬಗ್ಗೆ ಮಾತಾಡಬಾರದು ಕೋಲ್ಕತಾ ನಡೆದ ಅತ್ಯಾಚಾರದ ಬಗ್ಗೆ ಧ್ವನಿ ಎತ್ತಿ ಬಾರದು ತಮ್ಮ ಮನೆಯ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ನಡೆದ್ರು ದ್ವನಿ ಎತ್ತಬಾರದೇ ಎಂಬ ಪ್ರಶ್ನೆ ಮೂಡುತ್ತದೆ ಬೆಂಗಳೂರಿನ ಹೈಕೋರ್ಟ್ ನ್ಯಾಯಲಯ ತೀರ್ಪು ನೀಡಿದೆ ಅಂತೆ ಎಂದು ಮೊನ್ನೆ ಪೊಲೀಸ್ ಅಧಿಕಾರಿ ಓದುತ್ತಿದ್ದ ಹೈಕೋರ್ಟ ನ್ಯಾಯಾಧೀಶರು ಮಹೇಶ್ ಶೆಟ್ಟಿ ತಿಮರೋಡಿ ಅವ್ರಿಗೆ ಗದರಿಸುತ್ತಾರೆ ಸೌಜನ್ಯ ಪ್ರಕರಣದ ಬಗ್ಗೆ ಮತ್ತು ಯಾವುದೇ ಅತ್ಯಾಚಾರ ಪ್ರಕರಣ ಬಗ್ಗೆ ಧ್ವನಿ ಎತ್ತಿ ಬಾರದು ಎಂದು ನ್ಯಾಯಾಲಯ ಆದೇಶ ನೀಡುತ್ತದೆ ಎಂದರೆ ನ್ಯಾಯ ಎಲ್ಲಿದೆ ಬಡವರು ನ್ಯಾಯ ಕೇಳುವುದೇ ಅನ್ಯಾಯ