dr bro kannada ಗಗನ್ ಶ್ರೀನಿವಾಸ್ ಡಾಕ್ಟರ್ ಬ್ರೋ ಕನ್ನಡದ ಟಾಪ್ ಯೌಟ್ಯೂಬರ್ ಹುಟ್ಟಿದ ದಿನಾಂಕ ಅಕ್ಟೋಬರ್ 21 ವಯಸ್ಸು 23 ಟ್ರಾವೆಲಿಂಗ್ ವಿಡಿಯೋ ಬ್ಲಾಗರ್ ವಿದೇಶದಲ್ಲಿ ರಷ್ಯಾ ಉಗಾಂಡಾ ಆಫ್ರಿಕಾ ಪಾಕಿಸ್ತಾನ ಅಫ್ಘಾನಿಸ್ಥಾನ ಶ್ರೀಲಂಕಾ ಚೀನಾ ಸುಡಾನ್ ಜಪಾನ್ ಈಜಿಪ್ಟ್ ಮುಂತಾದ ದೇಶದಲ್ಲಿ ಸುತ್ತಿ ಕನ್ನಡ ವೀಕ್ಷಕರಿಗೆ ಯೂಟ್ಯೂಬ್ ಮೂಲಕ ವಿದೇಶ ತೋರಿಸುತ್ತಿರುವ ಡಾಕ್ಟರ್ ಬ್ರೋ ಯುವಕರಿಗೆ ಸ್ಫೂರ್ತಿ ಅವ್ರೆ ಹೇಳಿಕೊಂಡಂತೆ ನಂಗೆ ಕನ್ನಡ ಭಾಷೆ ಬರೋದು ಅಷ್ಟೇ ಎಂದು ಅವರ ತಿಂಗಳ ಆದಾಯ 7 ಲಕ್ಷ ಇರಬಹುದು ಯೂಟ್ಯೂಬ್ ರೆವೆನ್ಯೂ ಮೂಲಕ ಗಳಿಸುತ್ತಾರೆ 2 ಕೋಟಿ ಗೂ ಹೆಚ್ಚು ಯೂಟ್ಯೂಬ್ ಚಂದದಾರರು ತಾಲಿಬಾನ್ ಗಳ ಕೈವಶವಾದ ಸಮಯದಲ್ಲಿ ಡಾಕ್ಟರ್ ಬ್ರೋ ಅವ್ರು ಅಫ್ಘಾನಿಸ್ಥಾನ ಕೆ ಹೋಗಿ ವಿಡಿಯೋ ಮಾಡಿದ್ರು ಡಾಕ್ಟರ್ ಬ್ರೋ ಅವ್ರ ವಿದ್ಯಾಭ್ಯಾಸ ಬಿಕಾಂ ಪದವಿ ಪಡೆದಿದ್ದಾರೆ