ಸವದತ್ತಿ jmfc court bail granted to ಶ್ರೀ ಮಹೇಶ್ ಶೆಟ್ಟಿ ತಿಮರೋಡಿ on ಭೋಗಸ್ defamation case Filed by 420 ಕಾಮಂದ 👍😊🙏
ಮಹೇಶ್ ಶೆಟ್ಟಿ ತಿಮರೋಡಿ ಅವ್ರು 12 ವರ್ಷದಿಂದ ಒಂದು ಹೆಣ್ಣು ಮಗಳ ನ್ಯಾಯಕ್ಕಾಗಿ ನಿರಂತರವಾಗಿ ಹೋರಾಟ ಮಾಡುತ್ತಿದ್ದಾರೆ ಆದರೇ ಅತ್ಯಾಚಾರಿಗಳ ಕುಟುಂಬದ ಧರ್ಮೋದ್ಯೋಮಿಗಳು ಕುತಂತ್ರದಿಂದ ಕ್ಷೇತ್ರ ಕೆ ಅವಮಾನ ಮಾಡುತ್ತಿದ್ದಾರೆ 420 ಧರ್ಮೋದ್ಯೋದಿಮಿಗೆ ಅಪಮಾನ ಮಾಡುತ್ತಿದ್ದಾರೆ ಎಂದು ಸವದತ್ತಿ ನ್ಯಾಯಾಲಯದಲ್ಲಿ ಸುಳ್ಳು ದೂರು ದಾಖಲಿಸಿ
ಮಹೇಶ್ ಶೆಟ್ಟಿ ಊಟ ಬಿಟ್ಟು ಓಡಿದ ಇನ್ನು ಮುಂದೆ ಅಪ್ಪ ಇಲ್ಲ ಹೋರಾಟ ಮಾಡೋಕೆ ವಾರೆಂಟ್ ಹೊರಡಿಸಲಾಗಿದೆ ಬಂಧಿಸುತ್ತಾರೆ ಅಂತ ಕೇವಲ 6 ಘಂಟೇ ವಿಕೃತ ಆನಂದ ಅನುಭವಿಸಿದ್ದವು ಬೇವರ್ಸಿ ಗ್ಯಾಂಗ್ ಇಗ ಬಗುನಿ ಗುಟಾ ಬಿದ್ದಿದೆ 😀
ಮಹೇಶ್ ಶೆಟ್ಟಿ ತಿಮರೋಡಿ ಅವ್ರ ಮೇಲೆ 13ಕ್ಕೂ ಹೆಚ್ಚು ಮಾನನಷ್ಟ ಮೊಕದ್ದಮೆ ದಾಖಲು ಮಾಡಿದ್ದಾರೆ ಧರ್ಮೋದ್ಯಮಿಗಳು ಹೇಗಾದರೂ ಮಾಡಿ ಸೌಜನ್ಯ ಹೋರಾಟ ನಿಲ್ಲಿಸಬೇಕು ಎಂದು ಕಳೆದ 12 ವರ್ಷದಿಂದ ಷಡ್ಯಂತ್ರ ನಡೆಸುತ್ತ ಬಂದಿದ್ದಾರೆ ಆದರೇ ಅವರ ಎಲ್ಲ ಕುತಂತ್ರ ಗಳು ವಿಫಲ ವಾಗಿವೆ ಏಕೆಂದರೆ ಸೌಜನ್ಯ ಎಂಬ ಶಕ್ತಿ ಕಾಪಾಡುತ್ತಿದಾಳೆ ಹೀಗಾಗಿ ಸೌಜನ್ಯ ಹೋರಾಟ ನಿರಂತರವಗಾಗಿ ಕಳೆದ 12 ವರ್ಷದಿಂದ ನಡೆಯುತ್ತ ಬಂದಿದೆ ರಾಜ್ಯದ ಮೂಲೆ ಮೂಲೆಗಳಲ್ಲಿ ಮಹೇಶ್ ಶೆಟ್ಟಿ ವಿರುದ್ಧ ಪ್ರಕರಣ ದಾಖಲಾಗಿದೆ ಧರ್ಮೋದ್ಯೋಮಿಗಳ ಏಕೈಕ ಉದ್ದೇಶ ಒಂದೇ ಸೌಜನ್ಯ ಹೋರಾಟ ಹೇಗಾದರೂ ಮಾಡಿ ನಿಲ್ಲಿಸಬೇಕು ಎಂದು ಬೆಂಗಳೂರು ಹೈಕೋರ್ಟ್ ಆಲ್ಲಿ ಕೂಡ ಮಹೇಶ್ ಶೆಟ್ಟಿ ತಿಮರೋಡಿ ಅವ್ರು ಮೇಲೆ ಬೋಗಸ್ ಕೇಸ್ ದಾಖಲು ಮಾಡಲಾಗಿದೆ ಅದು ಕೂಡ ಬಿದ್ದು ಹೋಗಿದೆ ಹೈಕೋರ್ಟ್ ನ್ಯಾಯಾಧೀಶರು ಮಹೇಶ್ ಶೆಟ್ಟಿ ತಿಮರೋಡಿ ಅವ್ರಿಗೆ ನಿನ್ನನು ಗಲ್ಲಿಗೆ ಏರಿಸುತ್ತಿನಿ ಎಂದು ಗದರಿಸಿದ್ದಾರೆ ಇದರ ಹಿಂದೆ ಗೋಧಿಯ ಕೈವಾಡ ಇರುವುದು ಖಂಡಿತ ಅನಿಸುತ್ತೆ ಅಲ್ಲಿಯ ತನಕ ಪ್ರಭಾವ ಹೊಂದಿದ್ದಾರೆ ಧರ್ಮೋದ್ಯೋಮಿಗಳು ಹೀಗಾಗಿ ಸೌಜನ್ಯ ಪ್ರಕರಣ ಸಿಬಿಐ ಸರಿಯಾಗಿ ತನಿಖೆ ನಡೆಸಿದೆ ಇರುವುದು ಸಂತೋಷ್ ರಾವ್ ಅಪರಾಧಿ ಎಂದು ಹೇಳುತ್ತಿದೆ ಆದರೆ ಸಂತೋಷ್ ರಾವ್ ನಿರಪರಾಧಿ ಎಂದ ಹೈಕೋರ್ಟ್ ಸಿಬಿಐ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ ಹೀಗಾಗಿ ಸೌಜನ್ಯ ಪ್ರಕರಣ ಇನ್ನು ಜೀವಂತವಾಗಿದೆ ಸೌಜನ್ಯ ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಿಲೇರುವುದು ಖಂಡಿತ ಸಿಬಿಐ ಸಂತೋಷ್ ರಾವ್ ಅಪರಾಧಿ ಎಂದು ಮತ್ತೆ ಅಪೀಲ್ ಹೋದರೆ ಮತ್ತೊಮ್ಮೆ ತೀರ್ವ ಮುಖಭಂಗ ಹೈಕೋರ್ಟ್ ಆಲ್ಲಿ ಅದ ರೀತಿ ಆಗುವುದು ಸಹಜ ಹೀಗಾಗಿ ಸೌಜನ್ಯ ಪ್ರಕರಣ ಸಾಕ್ಷ್ಯ ನಾಶ ಮಾಡಿದ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು ಬಹುತೇಕ ಖಚಿತ ಎಂದು ಸಂತೋಷ್ ರಾವ್ ನಿರಪರಾಧಿ ಎಂದು ಬಿಡುಗಡೆ ಆಗಲು ಕಾರಣ ವಾಗಿದ್ದ ವಕೀಲರಾದ ಮೋಹಿತ್ ಕುಮಾರ್ ಅವ್ರು ಹೇಳಿದ್ದಾರೆ ಎಲ್ಲರ ಆಶಯ ಒಂದೇ ಸೌಜನ್ಯ ಅತ್ಯಾಚಾರಿಗಳನ್ನು ಪತ್ತೆ ಹಚ್ಚುವುದು ನ್ಯಾಯಾಲದ ಸುಪರ್ದಿಗೆ ಒಪ್ಪಿಸಿ ಸುಪ್ರೀಂ ಕೋರ್ಟ್ ಆದೇಶ ನೀಡಿ ಅತ್ಯಾಚಾರಿಗಳಿಗೆ ಶಿಕ್ಷೆ ಆಗುವುದು ಇದರಿಂದ ಸೌಜನ್ಯ ಆತ್ಮ ಕೆ ಶಾಂತಿ ಸಿಗುವಂತೆ ಮಾಡುವುದು ಜಸ್ಟೀಸ್ ಫರ್ ಸೌಜನ್ಯ
12 ವರ್ಷದಿಂದ ಒಬ್ಬಳು ತಾಯೀ ತನ್ನ ಮಗಳ ನ್ಯಾಯಕ್ಕಾಗಿ ನಿರಂತರವಾಗಿ
ಹೋರಾಟ ಮಾಡುತ್ತ ಬಂದಿದ್ದಾರೆ ಆ ತಾಯಿಗೆ ನ್ಯಾಯ ಸಿಗಬೇಕು ಬಡ್ಡಿ ದಂಧೆ ಬಡವರ ರಕ್ತ ಹೀರುವ ಅತ್ಯಾಚಾರಿ ಕುಟುಂಬ ಅಟ್ಟಹಾಸ ಅಂತ್ಯವಾಗಬೇಕು ಧರ್ಮದ ನಾಡಲ್ಲಿ ಅಧರ್ಮಿಯ ಅಂತ್ಯಾವಾಗಬೇಕು ಧರ್ಮ ಸ್ಥಾಪನೆ ವಾಗಬೇಕು ಇದೇ ಸೌಜನ್ಯ ಹೋರಾಟಗಾರ ಉದ್ದೇಶ ಮಹೇಶ್ ಶೆಟ್ಟಿ ತಿಮರೋಡಿ ಅವ್ರು ಗುರಿ