ಮಾವುತ ಪ್ರಕರಣ ಜೋಡಿ ಕೊಲೆ ತನಿಖೆ ನಡೆಸಲು ಹೈಕೋರ್ಟ್ ಆದೇಶ ನೀಡಿದೆ ಸಿ ರಿಪೋರ್ಟ್ ಇಂದ ಎ ರಿಪೋರ್ಟ್ ಗೆ ವರ್ಗಾಯಿಸಬೇಕು ಪೊಲೀಸ್ ದಾಖಲೆ ಕೂಡ ಸುಟ್ಟು ಹಾಕಲಾಗಿದೆ ಪತ್ತೆ ಹಚ್ಚಲಾಗದ ಪ್ರಕರಣ ಅಂತ ಮುಚ್ಚಿ ಹಾಕಿದ್ದಾರೆ ಅಪರಾಧಿ ಎಷ್ಟೇ ಪ್ರಭಾವಿ ಇದ್ದರು ಸೂಕ್ತ ತನಿಖೆ ನಡೆಸಿ ಬಂದಿಸಬೇಕು ಇದು ಸೌಜನ್ಯ ಹೋರಾಟಗಾರ ಒತ್ತಾಯ ಹೈಕೋರ್ಟ್ ಆದೇಶ ಮಾವುತ ಪ್ರಕರಣ ತನಿಖೆಗೆ
ಮಾವುತ ಪ್ರಕರಣ ಹೈಕೋರ್ಟ್ ಆದೇಶ ತನಿಖೆ ನಡೆಸಲು ಸರ್ಕಾರಕ್ಕೆ
